ಚಾರ್ಜ್ ಶೀಟ್ ಹೇಳಿದ ಕರಾಳ ಕಥೆ: ಮುರುಘಾ ಶ್ರೀಗಳಿಗೆ ಮಠದಿಂದ ಗೇಟ್ ಪಾಸ್?

ಮುರುಘಾ ಶ್ರೀಗಳ ಪ್ರಕರಣ ಕೊನೆಯ ಹಂತ ತಲುಪಿದ್ದು, ದಿನಕ್ಕೊಂದು ತಿರುವ ಪಡೆದುಕೊಳ್ಳುತ್ತಿದೆ. ಹಾಗೂ ಹಲವಾರು ಪ್ರಶ್ನೆಗಳನ್ನು ಹುಟ್ಟು ಹಾಕಿದೆ.

First Published Nov 11, 2022, 5:05 PM IST | Last Updated Nov 11, 2022, 5:05 PM IST

ಮುರುಘಾ ಶ್ರೀಗಳಿಗೆ ಇನ್ಮುಂದೆ ಮಠದ ಗೇಟ್ ತೆರೆದಿರುತ್ತಾ ಅನ್ನುವುದು ಅನುಮಾನ. ಆ ಅನುಮಾನಕ್ಕೂ ಹಲವು ಕಾರಣಗಳಿವೆ. ಈ ಕೇಸ್ ಬಳಿಕ ಅವರು ಮಠಕ್ಕೆ ಕಾಲಿಡೋ ಹಾಗಿಲ್ವಾ ಎಂಬ ಪ್ರಶ್ನೆ ಮೂಡಿದೆ. ಧಾರ್ಮಿಕ ಸ್ಥಳ ದುರ್ಬಳಕೆ ಕಾಯ್ದೆ ಏನು ಹೇಳುತ್ತೆ..? ಅಸಲಿಗೆ ಮುರುಘಾ ಶ್ರೀ ಮಾಡಿದ್ದೇನು..? ಚಾರ್ಜ್ ಶೀಟ್ ಹೇಳೋದೇನು..? ಅದೆಲ್ಲರ ಮಾಹಿತಿ ಈ ವಿಡಿಯೋದಲ್ಲಿ ಇದೆ.