ಹುಬ್ಬಳ್ಳಿ: ಕೊರೋನಾ ಭೀತಿ, ಮೂರು ಸಾವಿರ ಮಠ ಸೀಲ್‌ಡೌನ್‌..!

ಮೂರು ಸಾವಿರ ಮಠಕ್ಕೂ ಮಹಾಮಾರಿ ಕೊರೋನಾ ವೈರಸ್‌ ಭೀತಿ| ಮಠದ ಪಕ್ಕದ ಪ್ರದೇಶದಲ್ಲಿ ಇಬ್ಬರಿಗೆ ಕೋವಿಡ್‌ ಸೋಂಕು| ಮಠದ ಪ್ರವೇಶ ದ್ವಾರದ ಬಂದ್‌| ಮಠ ಸುತ್ತ ವಾಹನ ಹಾಗೂ ಜನ ಸಂಚಾರವನ್ನ ನಿಷೇಧ| 
 
 

Share this Video
  • FB
  • Linkdin
  • Whatsapp

ಹುಬ್ಬಳ್ಳಿ(ಜೂ.24): ಇತಿಹಾಸ ಪ್ರಸಿದ್ಧ ಮೂರು ಸಾವಿರ ಮಠಕ್ಕೂ ಮಹಾಮಾರಿ ಕೊರೋನಾ ವೈರಸ್‌ ಭೀತಿ ಎದುರಾಗಿದೆ. ಮಠದ ಪಕ್ಕದ ಪ್ರದೇಶದಲ್ಲಿ ಇಬ್ಬರಿಗೆ ಕೋವಿಡ್‌ ಸೋಂಕು ತಗುಲಿದೆ. ಹೀಗಾಗಿ ಮಠದ ಸುತ್ತ ಸೀಲ್‌ಡೌನ್‌ ಮಾಡಲಾಗಿದೆ. ಮಠದ ಪ್ರವೇಶ ದ್ವಾರದ ಮಂದೆ ಬ್ಯಾರಿಕೇಡ್‌ ಹಾಕಿ ಬಂದ್‌ ಮಾಡಲಾಗಿದೆ. 

ಡೇಂಜರ್..ಡೇಂಜರ್..! ಕೋವಿಡ್ 19 ನ ಹಾಟ್‌ಸ್ಪಾಟ್‌ ಆಗಿದೆ ಚಿಕ್ಕಪೇಟೆ

ಮಠ ಸುತ್ತ ವಾಹನ ಹಾಗೂ ಜನ ಸಂಚಾರವನ್ನ ನಿಷೇಧಿಸಲಾಗಿದೆ. ಅಂಗಡಿ ಮುಂಗಟ್ಟುಗಳನ್ನ ಬಂದ್‌ ಮಾಡಲಾಗಿದೆ. ನಗರದ ಅಂಚಟಗೇರಿ ಓಣಿಯ 57 ವರ್ಷದ ಹಾಗೂ ಮಠದ ಬಳಿಯ 36 ವರ್ಷದ ವ್ಯಕ್ತಿಯೊಬ್ಬರಿಗೆ ಕೊರೋನಾ ದೃಢಪಟ್ಟಿದೆ.

Related Video