ಬೆಳಗಾವಿ ಮಳೆಗೆ ಉರುಳಿ ಬಿದ್ದ ಮನೆಗಳು..ಎಲ್ಲೆಲ್ಲೂ ನೀರು
* ಕರ್ನಾಟಕದಲ್ಲಿ ಮುಂಗಾರು ಮಳೆ ಆರ್ಭಟ
* ನೋಡಿನೋಡುತ್ತಿದ್ದಂತೆ ಧರೆಗೆ ಉರುಳಿದ ಮನೆ
* ಇನ್ನು ಮಳೆ ಮುಂದುವರಿಯುವ ಸಾಧ್ಯತೆ
ಬೆಳಗಾವಿ(ಜು. 22) ರಾಜ್ಯದಲ್ಲಿ ಮುಂಗಾರು ಅಬ್ಬರ ಮುಂದುವರಿದಿದೆ. ಬೆಳಗಾವಿಯಲ್ಲಿ ಭಾರೀ ಮಳೆ ಸುರಿಯುತ್ತಿದೆ. ಮಳೆ ನೀರಿನ ಹೊಡತಕ್ಕೆ ಸಿಲುಕಿ ಜನರು ಸಂಕಷ್ಟ ಪಡುತ್ತಿದ್ದಾರೆ.
ಹೈದರಾಬಾದಿನಲ್ಲಿ ಪ್ರವಾಹ ಬಂದಿದ್ದಕ್ಕೆ ಕಾರಣ
ರಸ್ತೆಯಲ್ಲಿ ನೀರು ತುಂಬಿಕೊಂಡಿದ್ದು ವಾಹನ ಸವಾರರು ಪರದಾಡಬೇಕಾದ ಸ್ಥಿತಿ ಉಂಟಾಗಿದೆ. ಮನೆಗಳು ಧರೆಗೆ ಉರುಳಿವೆ.