Monkey Attack: ಚೇಷ್ಠೆ ಮಾಡೋ ಕಪಿರಾಯ ದ್ವೇಷವನ್ನೂ ಸಾಧಿಸ್ತಾನಾ ? ಕೋತಿ ಕಾಟಕ್ಕೆ ಹೈರಾಣಾದ ಕುಟುಂಗಳು !

ಮಂಗಳೂರಿನಲ್ಲೊಂದು ಆಗಂತುಕ ಕೋತಿ ಇದ್ದು, ಇದು ಮನುಷ್ಯರನ್ನು ಕಂಡರೇ ಅಟ್ಟಾಡಿಸಿಕೊಂಡು ಬರುತ್ತಂತೆ.
 

First Published Dec 29, 2023, 12:17 PM IST | Last Updated Dec 29, 2023, 12:17 PM IST

ಮಂಗಳೂರಿನಲ್ಲಿ ಚೇಷ್ಠೆ ಮಾಡೋ ಕಪಿರಾಯ ಸಿಕ್ಕ ಸಿಕ್ಕ ಮನುಷ್ಯರ ಮೇಲೆ ಆ್ಯಟಾಕ್‌(Attack) ಮಾಡುತ್ತಿದೆ. ಹೀಗಾಗಿ ಇದರ ಕಾಟಕ್ಕೆ ಹಲವು ಕುಟುಂಬಗಳು ಹೈರಾಣಾಗಿವೆ. ಈ ಕೋತಿ(Monkey) ಬೆಳೆಯನ್ನು ನಾಶ ಮಾಡೋದಿಲ್ವಂತೆ, ಕೃಷಿಗೆ(Agriculture) ಹಾನಿನೂ ಮಾಡಲ್ಲ. ಆದ್ರೆ ಮನುಷ್ಯರನ್ನು ಮಾತ್ರ ಕಂಡರೆ ಬಿಡುವುದಿಲ್ಲ. ಎಲ್ಲೇ ಹೋದ್ರೂ ಅಟ್ಟಾಡಿಸಿಕೊಂಡು ಬರುತ್ತದೆ. ಇದರ ಕಾಟಕ್ಕೆ ಮನೆಯಿಂದ ಹೊರಬರಲು ಕುಟುಂಬಗಳು ಹೆದರುತ್ತಿದ್ದಾರೆ. ಕೇವಲ ಮೂರು ಕುಟುಂಬಗಳನ್ನು ಮಾತ್ರ ಈ ಕಪಿರಾಯ ಟಾರ್ಗೆಟ್‌ ಮಾಡಿದೆ. ಈ ಕೋತಿಯನ್ನೂ ಅರಣ್ಯ ಇಲಾಖೆ ಸಿಬ್ಬಂದಿ ಸಹ ಹಿಡಿಯುತ್ತಿಲ್ಲ. 

ಇದನ್ನೂ ವೀಕ್ಷಿಸಿ:  Prabhas Meal cost: ಪ್ರಭಾಸ್ 1 ದಿನದ ಊಟದ ಖರ್ಚು ಇಷ್ಟೊಂದಾ? ನಟ ಊಟಕ್ಕಾಗಿ ಲಕ್ಷ ಖರ್ಚು ಮಾಡ್ತಾರಾ ?

Video Top Stories