ಮೋದಿ ಮತ್ತೊಮ್ಮೆ : ಮಲ್ಲಿಗೆ ಹೂ ಫ್ರೀ ವಿತರಿಸಿದ ಮುಸ್ಲಿಂ ವ್ಯಾಪಾರಿ

2ನೇ ಬಾರಿಗೆ ಪ್ರಧಾನಿಯಾಗಿ ನರೇಂದ್ರ ಮೋದಿ ಪ್ರಮಾಣ ವಚನ ಸ್ವೀರಿಸಿದ ಹಿನ್ನೆಲೆಯಲ್ಲಿ ಮಂಗಳೂರಿನ ಅಭಿಮಾನಿಯೊಬ್ಬ ಉಚಿತ ಮಲ್ಲಿಗೆ ಹೂವು ವಿತರಿಸಿ ವಿಶೇಷ ಅಭಿಮಾನ ಮೆರೆದಿದ್ದಾರೆ.

Share this Video
  • FB
  • Linkdin
  • Whatsapp

2ನೇ ಬಾರಿಗೆ ಪ್ರಧಾನಿಯಾಗಿ ನರೇಂದ್ರ ಮೋದಿ ಪ್ರಮಾಣ ವಚನ ಸ್ವೀರಿಸಿದ ಹಿನ್ನೆಲೆ ದೇಶ ಮಾತ್ರವಲ್ಲದೇ ವಿಶ್ವದೆಲ್ಲೆಡೆ ಸಂಭ್ರಮಾಚರಣೆ ಮನೆಮಾಡಿದೆ. ಕ್ಷೌರಿಕ ಅಭಿಮಾನಿ ಇದ್ರೆ ಉಚಿತ ಕ್ಷೌರ ಮಾಡಿದ್ರೆ, ಹೋಟೆಲ್ ಉದ್ಯಮಿ ಉಚಿತ ಟೀ ಕೊಟ್ಟ ಅಭಿಮಾನ ಮೆರೆದಿದ್ದಾರೆ. ಆದ್ರೆ ಮಂಗಳೂರಿನ ಮೋದಿ ಅಭಿಮಾನಿಯೊಬ್ಬ ಉಚಿತ ಮಲ್ಲಿಗೆ ಹೂವು ವಿತರಿಸಿ ವಿಶೇಷ ಅಭಿಮಾನ ತೋರ್ಪಡಿಸಿದ್ದಾರೆ.

Related Video