Asianet Suvarna News Asianet Suvarna News

ಹಿಂದೂ ಯುವತಿಯ ಮದುವೆ ಮಾಡಿಸಿದ ಮುಸ್ಲಿಂ ಕುಟುಂಬ

Jul 15, 2021, 3:49 PM IST

ಮಂಗಳೂರು (ಜು.15):  ಕೋಮುಸೂಕ್ಷ್ಮ ಪ್ರದೇಶದಲ್ಲಿ ಸೌಹಾರ್ದತೆಯ ಆಸರೆಯಾಗಿ ಹಿಂದೂ ಯುವತಿಯ ಮದುವೆ ಮಾಡಿದ ಮುಸ್ಲಿಂ ಕುಟುಂಬ ಸಾಮರಸ್ಯ ಮೆರೆದಿದೆ. ಉಳ್ಳಾಲದಲ್ಲಿ ಸೌಹಾರ್ದಯುತ ಘಟನೆ ನಡೆದಿದ್ದು ತೀವ್ರ ಬಡತನದಲ್ಲಿದ್ದ ಹಿಂದೂ ಕುಟುಂಬಕ್ಕೆ ನೆರವಿನ ಹಸ್ತ ಚಾಚಲಾಗಿದೆ. 

'ಸುಲ್ಲಿ ಡೀಲ್ಸ್' Appನಲ್ಲಿ ಮುಸ್ಲಿಂ ಯುವತಿಯರ ಹರಾಜು: RSS ವಿರುದ್ಧ DAWN ಗಂಭೀರ ಆರೋಪ!

 ಗೀತಾ ಎಂಬ ಮಹಿಳೆಯ ಪುತ್ರಿ ಕವನಳ ಮದುವೆಗೆ ಆರ್ಥಿಕ ಮುಗ್ಗಟ್ಟು ಎದುರಾಗಿದ್ದು ಮುಸ್ಲಿಂ ಕುಟುಂಬದ ನೆರವಿನಿಂದ ಮದುವೆ ಮಾಡಲಾಗಿದೆ. 

 

Video Top Stories