ಭಟ್ಕಳದ 7 ಸೋಂಕಿಗೆ ಮಂಗಳೂರಿನ ಆಸ್ಪತ್ರೆ ಕಾರಣ.. ಎಚ್ಚರ..ಎಚ್ಚರ

ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಕೊರೋನಾ ಸೋಂಕು/ ಮಂಗಳೂರು ಆಸ್ಪತ್ರೆಯ ನಂಟು/ ಯುವತಿಯಿಂದ ಹಲವಾರು ಜನರಿಗೆ ಕೊರೋನಾ ಸೋಂಕು

Share this Video
  • FB
  • Linkdin
  • Whatsapp

ಕಾರವಾರ(ಮೇ 10) ಹಲವಾರು ದಿನಗಳಿಂದ ಉತ್ತರ ಕನ್ನಡ ಜಿಲ್ಲೆಯಲ್ಲಿ ಕೊರೋನಾ ಸೋಂಕಿತ ಪ್ರಕರಣ ಇರಲೇ ಇಲ್ಲ. ಆದರೆ ಏಕಾಏಕಿ ಪ್ರಕರಣ ದಿನೇ-ದಿನೇ ಏರಿಕೆಯಾಗುತ್ತಿದೆ. ಹಾಗಾದರೆ ಇದ್ದಕೆ ಏನು ಕಾರಣ?

ಪುರುಷರ ವೀರ್ಯಾಣುವಿನಲ್ಲಿಯೂ ಕೊರೋನಾ ವೈರಸ್

ಹೌದು ಉತ್ತರ ಕನ್ನಡ ಜಿಲ್ಲೆಯ ಕೊರೋನಾ ಸೋಂಕಿಗೂ ಮಂಗಳೂರಿನ ಆಸ್ಪತ್ರೆಯೊಂದಕ್ಕೂ ಸಂಬಂಧ ಇದೆ. ಅದರ ಅಸಲಿ ಕತೆ ಹೇಳುತ್ತೇವೆ ಕೇಳಿ .

Related Video