Asianet Suvarna News Asianet Suvarna News

ಪ್ಲಾಸ್ಟಿಕ್ ‘ಬೊಡ್ಚಿ’ ಎಂದ ಮಂಗಳೂರು ಶಾಸಕರು, ಪಾರ್ಸೆಲ್‌ಗಿನ್ನು ಬಾಳೆ ಎಲೆಗಳು!

Jun 24, 2019, 7:18 PM IST

ಮಂಗಳೂರು (ಜೂ. 24): ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್ ಪ್ಲಾಸ್ಟಿಕ್ ಬಳಕೆ ವಿರುದ್ದ ದಿಟ್ಟ ಹೆಜ್ಜೆ ಇಟ್ಟಿರೋದನ್ನು ನಾವು ವರದಿ ಮಾಡಿದ್ದೆವು. ಆಹಾರ ಪಾರ್ಸೆಲ್‌ಗೆ ಬಾಳೆ ಎಳೆ ಬಳಸುವಂತೆ ಮಂಗಳೂರಿನ ಹೊಟೇಲ್ ‌ಮತ್ತು ಆನ್‌ಲೈನ್ ಫುಡ್ ಡೆಲಿವೆರಿ ಸಂಸ್ಥೆಗಳಿಗೆ ಅವರು ಮನವಿ ಮಾಡಿಕೊಂಡಿದ್ದರು. ಶಾಸಕರ ಮನವಿಗೆ ಮಂಗಳೂರು ಹೋಟೆಲ್‌ಗಳು ಹೇಗೆ ಸ್ಪಂದಿಸಿವೆ ನೀವೇ ನೋಡಿ....