Asianet Suvarna News Asianet Suvarna News

ಕೊಂಡಿದ್ದು ನೂರು ರೂ. ಟಿಕೆಟ್... ಕೋಟಿ ಲಾಟರಿ ಗೆದ್ದ ಮಂಡ್ಯದ ಗಂಡು!

ಕೋಟಿ ರೂ. ಲಾಟರಿ ಗೆದ್ದ ಮಂಡ್ಯದ ಗಂಡು/ ಫೇಸ್ ಬುಕ್ ಸ್ನೇಹಿತರನ್ನು ಭೇಟಿ ಮಾಡಲು ಕೇರಳಕ್ಕೆ ಹೋಗಿದ್ದ/ ನೂರು ರೂ. ಲಾಟರಿ ಟಿಕೆಟ್ ಖರೀದಿ ಮಾಡಿದ್ದ

Feb 9, 2021, 3:00 PM IST

ಮಂಡ್ಯ (ಫೆ.  09) ಮಂಡ್ಯ ಯುವಕನಿಗೆ  ಕೇರಳದಲ್ಲಿ ಕೋಟಿ ರೂ. ಲಾಟರಿ ಹೊಡೆದಿದೆ. ಸೋಮನಹಳ್ಳೀಯ ಸೋಹನ್ ಕೋಟ್ಯಧಿಪತಿಯಾಗಿದ್ದಾರೆ.

ಮಾರಾಟವಾಗದ ಟಿಕೆಟ್ ತಂದು ಕೊಟ್ಟಿದ್ದು  12 ಕೋಟಿ

ಫೇಸ್ ಬುಕ್ ಸ್ನೇಹಿತರನ್ನು ಭೇಟಿ ಮಾಡಲು ಹೋಗಿದ್ದವ ಕೋಟ್ಯಧಿಪತಿಯಾಗಿದ್ದಾನೆ.  ಮನೆಯಲ್ಲಿ ಸಂಭ್ರಮವೋ ಸಂಭ್ರಮ.