Man Eating Lizard ಹಲ್ಲಿ ತಿನ್ನುವ ಚಿತ್ರದುರ್ಗದ ವ್ಯಕ್ತಿ, ವಿಡಿಯೋ ವೈರಲ್

ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ದೊಡ್ಡ ಬ್ಯಾಲದಕೆರೆ ಗ್ರಾಮ ವ್ಯಕ್ತಿಯೋರ್ವ ಹಲ್ಲಿಯನ್ನು ತಿನ್ನುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

Share this Video
  • FB
  • Linkdin
  • Whatsapp

ಚಿತ್ರದುರ್ಗ, (ಫೆ.06): ಮನುಷ್ಯರು ತಿನ್ನಬಹುದಾದ ಅತ್ಯಂತ ವಿಚಿತ್ರ ಆಹಾರಗಳು ಯಾವುವು ಎಂದರೆ ಕೆಲವರು ಹಾವು ಇಲಿಗಳನ್ನು ಹೆಸರಿಸಬಹುದು. ಜಿರಳೆ, ಹೆಡಿ ಸೇವಿಸುವವರು ಆದರೆ ಇಲ್ಲೊಬ್ಬರು ಹಲ್ಲಿಯನ್ನು ತಿಂದಿದ್ದಾರೆ.

Health Tips: ಆಹಾರ ತಿಂದ ಮೇಲೆ ಚಳಿಯಾಗುತ್ತಾ ? ಇದೇ ಕಾರಣವಿರಬಹುದು

ಹೌದು...ಚಿತ್ರದುರ್ಗ ಜಿಲ್ಲೆ ಹೊಸದುರ್ಗ ತಾಲೂಕಿನ ದೊಡ್ಡ ಬ್ಯಾಲದಕೆರೆ ಗ್ರಾಮ ವ್ಯಕ್ತಿಯೋರ್ವ ಹಲ್ಲಿಯನ್ನು ತಿನ್ನುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. 

Related Video