Asianet Suvarna News Asianet Suvarna News

ಸರ್ಕಾರಿ ಶಾಲೆಗೆ ಹೊಸ ಟಚ್ : ಕೊರೋನಾ ಕಾಲದಲ್ಲೊಂದು ಒಳ್ಳೆ ಕೆಲಸ

ಕೊರೊನಾದಿಂದಾಗಿ ಎಲ್ಲಾ ವ್ಯವಸ್ಥೆಗಳು ಅಸ್ತವ್ಯಸ್ತವಾಗಿದೆ... ಶೈಕ್ಷಣಿಕ ಚಟುವಟಿಕೆಗಳು ಕೂಡಾ ಕೋವಿಡ್ ಕಾರಣದಿಂದ ನಿಂತು ಹೋಗಿದೆ. ಜನ ಕೆಲಸ ಇಲ್ಲದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಈ ನಡುವೆ ಕೇಂದ್ರ ಸರ್ಕಾರದ ಯೋಜನೆಯೊಂದು ಶಾಲೆಯ ಅಭಿವೃದ್ಧಿಗೆ ನೆರವಾಗಿದ್ರೆ, ಕೆಲ್ಸ ಇಲ್ದೆ ಇದ್ದ ಜನಕ್ಕೆ ಉದ್ಯೋಗ ನೀಡಿದೆ... ಯೋಜನೆಯ ಫಲವಾಗಿ ಹಳ್ಳಿಗಾಡಿನ ಶಾಲೆಯೊಂದು ನವ ವಧುವಿನಂತೆ ಕಂಗೊಳಿಸ್ತಾ ಇದೆ. ಇಲ್ಲಿದೆ ನೋಡಿ ಹಳ್ಳಿ ಶಾಲೆಯ ಕುರಿತಾದ ಸ್ಟೋರಿ.

ಮಡಿಕೇರಿ (ಸೆ.16) : ಕೊರೊನಾದಿಂದಾಗಿ ಎಲ್ಲಾ ವ್ಯವಸ್ಥೆಗಳು ಅಸ್ತವ್ಯಸ್ತವಾಗಿದೆ... ಶೈಕ್ಷಣಿಕ ಚಟುವಟಿಕೆಗಳು ಕೂಡಾ ಕೋವಿಡ್ ಕಾರಣದಿಂದ ನಿಂತು ಹೋಗಿದೆ. ಜನ ಕೆಲಸ ಇಲ್ಲದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಈ ನಡುವೆ ಕೇಂದ್ರ ಸರ್ಕಾರದ ಯೋಜನೆಯೊಂದು ಶಾಲೆಯ ಅಭಿವೃದ್ಧಿಗೆ ನೆರವಾಗಿದ್ರೆ, ಕೆಲ್ಸ ಇಲ್ದೆ ಇದ್ದ ಜನಕ್ಕೆ ಉದ್ಯೋಗ ನೀಡಿದೆ... ಯೋಜನೆಯ ಫಲವಾಗಿ ಹಳ್ಳಿಗಾಡಿನ ಶಾಲೆಯೊಂದು ನವ ವಧುವಿನಂತೆ ಕಂಗೊಳಿಸ್ತಾ ಇದೆ. ಇಲ್ಲಿದೆ ನೋಡಿ ಹಳ್ಳಿ ಶಾಲೆಯ ಕುರಿತಾದ ಸ್ಟೋರಿ.

ಖಾಸಗಿ ಶಾಲೆಗಳನ್ನು ಮೀರಿಸುವಂತಿದೆ ಈ ಸರ್ಕಾರಿ ಹೈಟೆಕ್ ಶಾಲೆ; ನೋಡೋಣ ಬನ್ನಿ! ...

Video Top Stories