
Hijab Row: 'ಹಿಜಾಬ್ ಬದಲು ದುಪ್ಪಟ್ಟಾಕ್ಕೆ ಅವಕಾಶ ಕೊಡಿ'
* ಹಿಜಾಬ್ ಪರ ವಿಧಾನಸಭೆಯಲ್ಲಿ ಸಿದ್ದರಾಮಯ್ಯ ಬ್ಯಾಟಿಂಗ್
* ಹಿಜಾಬ್ ಬದಲು ದುಪ್ಪಟ್ಟಾಕ್ಕೆ ಅವಕಾಶ ಮಾಡಿಕೊಡಿ
* ಸುಪ್ರೀಂ ಅಂಗಳ ತಲುಪಿರುವ ಹಿಜಾಬ್ ಪ್ರಕರಣ
ಬೆಂಗಳೂರು(ಮಾ. 24) ಹಿಜಾಬ್ (Hijab) ಪರ ಸಿದ್ದರಾಮಯ್ಯ (Siddaramaiah) ವಿಧಾನಸಭೆಯಲ್ಲಿ ಬ್ಯಾಟಿಂಗ್ ಮಾಡಿದ್ದಾರೆ. ಹಿಜಾಬ್ ಬದಲು ದುಪ್ಪಟ್ಟಾಕ್ಕೆ ಅವಕಾಶ ಮಾಡಿಕೊಡಿ ಎಂದು ಮುಸ್ಲಿಂ (Muslim) ಧರ್ಮ ಗುರುಗಳು ನನ್ನನ್ನು ಭೇಟಿ ಮಾಡಿದ್ದರು ಎಂದಿದ್ದಾರೆ.
Karnataka Politics: ಜ್ಞಾನೇಂದ್ರ ಮಾತನ್ನು ಅವರಿಗೆ ತಿರುಗಿಸಿ ಸಿದ್ದು.. ಸಖತ್ತಾಗಿದೆ ಪಂಚ್!
ಹಿಜಾಬ್ ವಿವಾದ ಹೈಕೋರ್ಟ್ ಮೆಟ್ಟಿಲು ಏರಿತ್ತು. ಕರ್ನಾಟಕ ಹೈಕೋರ್ಟ್ ಕೊಟ್ಟ ತೀರ್ಮಾನವನ್ನು ಮುಸ್ಲಿಂ ವಿದ್ಯಾರ್ಥಿನಿಯರು ವಿರೋಧಿಸಿದ್ದರು. ತೀರ್ಪು ಪ್ರಶ್ನೆ ಮಾಡಿ ಸುಪ್ರಿಂ ಅಂಗಳಕ್ಕೂ ಹೋಗಲಾಗಿದೆ.