ಮಂಡ್ಯದಲ್ಲಿ ಹೆಚ್ಚಾಯ್ತು ಚಿರತೆಯ ಹಾವಳಿ: 500 ಗ್ರಾಮಗಳಲ್ಲಿ ಆತಂಕ
ಬೆಂಗಳೂರು ಹಾಗೂ ಮೈಸೂರು ಬಳಿಕ ಇದೀಗ ಮಂಡ್ಯ ಜಿಲ್ಲೆಯಲ್ಲಿ ಕೂಡ ಚಿರತೆಯ ಆತಂಕ ಎದುರಾಗಿದೆ.
ಮಂಡ್ಯ ಜಿಲ್ಲೆಯ 500ಕ್ಕೂ ಹೆಚ್ಚು ಗ್ರಾಮಗಳಲ್ಲಿ ಚಿರತೆಯ ಆತಂಕ ಚಿರತೆ ಶುರುವಾಗಿದ್ದು, ಆತಂಕದಲ್ಲೇ ರೈತರು ಜಮೀನಿಗೆ ಹೋಗುತ್ತಿದ್ದಾರೆ. ಜಮೀನುಗಳಿಗೆ ಜಾನುವಾರುಗಳನ್ನು ಕರೆದೊಯ್ಯಲು ರೈತರಿಗೆ ಭಯ ಎದುರಾಗಿದೆ. ಚಿರತೆ ಸೆರೆಗಾಗಿ ಜಿಲ್ಲೆಯಾದ್ಯಂತ 34 ಬೋನ್'ಗಳನ್ನು ಅಳವಡಿಕೆ ಮಾಡಲಾಗಿದೆ. ಚಿರತೆಯ ಭಯ ಬೇಡ, ನಿಮ್ಮೊಂದಿಗೆ ನಾವಿದ್ದೇವೆ ಎಂದು ಮಂಡ್ಯ DCF ಋತುರನ್ ಜನರಿಗೆ ಧೈರ್ಯ ತುಂಬುತ್ತಿದ್ದಾರೆ. 95ಕ್ಕೂ ಹೆಚ್ಚು ಜಾನುವಾರುಗಳ ಚಿರತೆ ಮೇಲೆ ದಾಳಿ ಮಾಡಿದ್ದು, 500 ಕ್ಕೂ ಹೆಚ್ಚು ಗ್ರಾಮಗಳಲ್ಲಿ ಆತಂಕವಿದೆ.
ಕಾಮಗಾರಿ ನಡೆಸಿ ಎರಡು ದಿನಕ್ಕೆ ಕುಸಿದ ರಸ್ತೆ: ಬಿಬಿಎಂಪಿ ವಿರುದ್ಧ ಸ್ಥ ...