Asianet Suvarna News Asianet Suvarna News

ಲಾಕ್‌ಡೌನ್ ನಡುವೆಯೂ ಮಹಾ ವಲಸೆ : ಬೆಂಗಳೂರು ಬಿಡಲು ಅವಸರ

  • ಬೆಂಗಳೂರಿನಲ್ಲಿ ಆತಂಕ ಸೃಷ್ಟಿಸಿದ  ಕೊರೋನಾ ಮಹಾಮಾರಿ
  • ಬೆಂಗಳೂರು ಬಿಡಲು ರೈಲು ನಿಲ್ದಾಣಗಳಲ್ಲಿ ಕಾರ್ಮಿಕರ ದಂಡು
  • ಸೆಮಿ ಲಾಕ್‌ಡೌನ್‌ ನಡುವೆಯೂ ಕಾರ್ಮಿಕರ ಮಹಾ ವಲಸೆ

ಬೆಂಗಳೂರು (ಮೇ.20): ರಾಜ್ಯದಲ್ಲಿ ದಿನದಿನವೂ ಕೊರೋನಾ ಮಹಾಮಾರಿ ಆತಂಕ ಸೃಷ್ಟಿಸುತ್ತಿದೆ. ಈ ನಿಟ್ಟಿನಲ್ಲಿ ರಾಜ್ಯದಲ್ಲಿ ಸೆಮಿ ಲಾಕ್‌ಡೌನ್ ಇದ್ದು ಇದರ ನಡುವೆಯೂ ವಲಸೆ ಮಾತ್ರ  ನಿಂತಿಲ್ಲ. 

2 ವಾರಕ್ಕೆ ‘ಹಳ್ಳಿ ಸೋಂಕು’ 24% ಏರಿಕೆ: ವಲಸೆ ಎಫೆಕ್ಟ್? ...

ಬೆಂಗಳೂರು ಮಹಾನಗರದಿಂದ ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ವಲಸೆ ಹೋಗುತ್ತಿದ್ದು ರೈಲು ಟಿಕೆಟ್ ಬುಕ್ ಮಾಡಲು ಸಾಲುಗಟ್ಟು ನಿಲ್ಲುತ್ತಿದ್ದಾರೆ. ಬೆಂಗಳೂರಿನಿಂದ ಕಾರ್ಮಿಕರ ವಲಸೆ ಪರ್ವ ದಿನದಿನವೂ ಏರುತ್ತಲೇ ಇದ್ದು, ಇದು ಹಳ್ಳಿಗಳಲ್ಲಿ ಆತಂಕ ಉಂಟು ಮಾಡಿದೆ. 

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

Video Top Stories