ಕಾಲೇಜಿಗೆ ಹೊರಟ ಹುಡುಗರ ಮೇಲೆ ಬಸ್ ಹಾಯಿಸಲೆತ್ನಿಸಿದ ಚಾಲಕ.. ವಿಡಿಯೋ ವೈರಲ್

ಬೆಳಗಾವಿ[ಸೆ. 24] ಹಳ್ಳಿಯ ವಿದ್ಯಾರ್ಥಿಗಳ ಗೋಳೇ ಹಾಗೆ.. ಒಮ್ಮೊಮ್ಮೆ ಕಾಲೇಜಿಗೆ ಹೋಗಲು ಬಸ್ ಸಹ ನಿಲುಗಡೆ ಮಾಡಲ್ಲ. ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನಲ್ಲಿ ನಡೆದ ಈ ಪ್ರಕರಣವನ್ನು ನೀವೇ ನೋಡಿ.. ಅದೃಷ್ಟವಶಾತ್ ಯಾವುದೆ ಅವಘಡ ಆಗಿಲ್ಲ..

Share this Video
  • FB
  • Linkdin
  • Whatsapp

ಬೆಳಗಾವಿ[ಸೆ. 24] ಹಳ್ಳಿಯ ವಿದ್ಯಾರ್ಥಿಗಳ ಗೋಳೇ ಹಾಗೆ.. ಒಮ್ಮೊಮ್ಮೆ ಕಾಲೇಜಿಗೆ ಹೋಗಲು ಬಸ್ ಸಹ ನಿಲುಗಡೆ ಮಾಡಲ್ಲ. ಬೆಳಗಾವಿ ಜಿಲ್ಲೆ ಖಾನಾಪುರ ತಾಲೂಕಿನಲ್ಲಿ ನಡೆದ ಈ ಪ್ರಕರಣವನ್ನು ನೀವೇ ನೋಡಿ.. ಅದೃಷ್ಟವಶಾತ್ ಯಾವುದೆ ಅವಘಡ ಆಗಿಲ್ಲ

Related Video