ಬಳ್ಳಾರಿ; ಸೀಟಿಂದ ಸೀಟಿಗೆ ಜಂಪ್ ಮಾಡುತ್ತ ಟಿಕೆಟ್ ಕೊಟ್ಟ ಕಂಡಕ್ಟರ್; ವಿಡಿಯೋ

ಶಾಲಾ ಕಾಲೇಜು ಆರಂಭ/  ಸೀಟ್ ನಿಂದ ಸೀಟ್ ಗೆ ಜಂಪ್ ಮಾಡುತ್ತ ಟಿಕೆಟ್ ಕೊಟ್ಟ ಕಂಡಕ್ಟರ್/ ಬಳ್ಳಾರಿ ಜಿಲ್ಲೆ ಹೂವಿನ ಹಡಗಲಿ ಟು ಉತ್ತಂಗಿ ಮಾರ್ಗದ ಬಸ್/ ಸೋಶಿಯಲ್ ಮೀಡಿಯಾದಲ್ಲಿ ದೃಶ್ಯ ವೈರಲ್

Share this Video
  • FB
  • Linkdin
  • Whatsapp

ಹೂವಿನ ಹಡಗಲಿ(ಫೆ.06) ಕೊರೋನಾ ಆತಂಕ ಕಡಿಮೆಯಾಗುತ್ತಿದ್ದು ಶಾಲಾ ಕಾಲೇಜುಗಳು ಆರಂಭವಾಗಿದೆ. ವಿದ್ಯಾರ್ಥಿಗಳು ತರಗತಿ ಅಟೆಂಡ್ ಮಾಡಲು ತೆರಳುತ್ತಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹಾಸನದ ಬಸ್‌ನಲ್ಲಿ ಸ್ಟೂಡೆಂಟ್ಸ್ ಫುಲ್ ರೊಮ್ಯಾನ್ಸ್..ಎಲ್ಲಿಗೆ ಬಂತು ಕಾಲ? 

ಈಶಾನ್ಯ ಸಾರಿಗೆ ಬಸ್ ವಿದ್ಯಾರ್ಥಿಗಳಿಂದ ತುಂಬಿ ತುಳುಕುತ್ತಿತ್ತು. ಪ್ರಯಾಣಿಕರಿಗೆ ಟಿಕೆಟ್ ಕೊಡಬೇಕಿದ್ದ ನಿರ್ವಾಹಕ ಸಖತ್ ಸರ್ಕಸ್ ಮಾಡಬೇಕಾದ ಸ್ಥಿತಿ ಬಂದಿತು. ಒಂದು ಸೀಟ್ ನಿಂದ ಇನ್ನೊಂದು ಸೀಟ್ ಗೆ ಜಂಪ್ ಮಾಡುತ್ತ ಟಿಕೆಟ್ ಕೊಟ್ಟಿದ್ದಾರೆ. ಬಳ್ಳಾರಿ ಜಿಲ್ಲೆ ಹೂವಿನ ಹಡಗಲಿ ಟು ಉತ್ತಂಗಿ ಮಾರ್ಗದ ಬಸ್ ನ ದೃಶ್ಯ ವೈರಲ್ ಆಗುತ್ತಿದೆ.

Related Video