ಕೆಪಿಟಿಸಿಲ್ ನೌಕರರಿಗೆ ಸಂಬಳದಲ್ಲಿ ಮೋಸ: ಪ್ರತಿ ತಿಂಗಳು ಕೊಡಬೇಕು ಹಫ್ತಾ

ಕೆಪಿಟಿಸಿಲ್ ನೌಕರರಿಗೆ ಬರುವ ಸಂಬಳದ ಒಂದು. ಆದರೆ ಕೈಗೆ ಸಿಗೋ ಸಂಬಳ ಮತ್ತೊಂದು ಆಗಿದೆ. ಪ್ರತಿ ನೌಕರರು ಹಫ್ತಾ ಕೊಡಬೇಕಾದ ಪರಿಸ್ಥಿತಿ ಇದ್ದು, ಸರಿಯಾದ ಸಂಬಳ ಕೈಗೆ ಸಿಗುತ್ತಿಲ್ಲ.

Share this Video
  • FB
  • Linkdin
  • Whatsapp

ಕೆಪಿಟಿಸಿಲ್ ನೌಕರರಿಗೆ ಸಂಬಳದ ವಿಚಾರದಲ್ಲಿ ಮೋಸವಾಗುತ್ತಿದ್ದು, ಅವರಿಗೆ ಸಿಗುವ ಸಂಬಳ ಸರಿಯಾಗಿ ಸಿಗುತ್ತಿಲ್ಲ. ಯಾಕೆಂದ್ರೆ ಅವರು ಸಂಬಳದ ದಿನವೇ ಹಫ್ತಾ ಕೊಡಬೇಕು. ಹಫ್ತಾ ಕೊಡ್ಲಿಲ್ಲ ಅಂದ್ರೆ, ನೌಕರಿ ಇಲ್ಲ. ಗುತ್ತಿಗೆದಾರರಿಗೆ ಪ್ರತಿ ತಿಂಗಳು ಹಫ್ತಾ ನೀಡಬೇಕು. ಪ್ರತಿ ನೌಕರರು 3,000 ರೂಪಾಯಿ ಕೊಡಬೇಕು. ಕಷ್ಟ ಪಟ್ಟು ದುಡಿದು ಸಂಪಾದಿಸುತ್ತಿದ್ದ ಅಲ್ಪ ಸ್ವಲ್ಪ ಹಣವನ್ನು, ಪಾಪಿಗಳು ಕಿತ್ತುಕೊಳ್ಳುತ್ತಾರೆ. ಕುಟುಂಬದ ನಿರ್ವಹಣೆಗಾಗಿ ಜೀವದ ಹಂಗು ತೊರೆದು ವಿದ್ಯುತ್‌ ಜೊತೆ ಕೆಲಸ ಮಾಡುತ್ತಿರುವ ಕಾರ್ಮಿಕರಿಗೆ ಈ ರೀತಿ ಶೋಷಣೆಯಾಗುತ್ತಿದೆ.

Bengaluru: ಚಿಲುಮೆಗೆ ಅನುಮತಿ ನೀಡಿದ್ದು ಸರ್ಕಾರವಲ್ಲ: ಅನುಮೋದನೆ ಕೊಟ್ಟಿದ್ದು ಚುನಾವಣಾಧಿಕಾರಿ

Related Video