ಕೃಷಿ ಚಟುವಟಿಕೆ ಮುಗಿಸಿ 'ಕೈಲ್' ಹಬ್ಬದ ಸಂಭ್ರಮದಲ್ಲಿ ರೈತಾಪಿ ವರ್ಗ; ಏನೀ ಹಬ್ಬದ ವಿಶೇಷತೆ.?

- ಕೃಷಿ ಚಟುವಟಿಕೆ ಮುಗಿಸಿ ಹಬ್ಬದ ಸಂಭ್ರಮದಲ್ಲಿ  ರೈತಾಪಿ ವರ್ಗ  - ವಿಶೇಷ ಎಂದರೆ ಕೈಲ್ ಮುಹೂರ್ತ ಕೊಡವರ ಆಯುಧ ಪೂಜೆ ಕೂಡ- ಪುರಾತನ ಕಾಲದಿಂದಲೂ ನಡೆದುಕೊಂಡು ಬಂದಿರುವ ಸಂಪ್ರದಾಯ

Share this Video
  • FB
  • Linkdin
  • Whatsapp

ಕೊಡಗು (ಸೆ. 04): ಜಿಲ್ಲೆಯಲ್ಲಿ ಕೈಲ್ ಮುಹೂರ್ತ ಹಬ್ಬದ ಸಂಭ್ರಮ. ಕೃಷಿ ಚಟುವಟಿಕೆ ಮುಗಿದು ಜಿಲ್ಲೆಯ ರೈತಾಪಿ ವರ್ಗ ಹಬ್ಬದತ್ತ ಮುಖಮಾಡಿದ್ದಾರೆ. ವಿಶೇಷ ಎಂದರೆ ಕೈಲ್ ಮುಹೂರ್ತ ಕೊಡವರ ಆಯುಧ ಪೂಜೆ ಕೂಡ. ಸಾಂಸ್ಕೃತಿಕ ಹಬ್ಬವನ್ನು ಆಯೋಜಿಸಿ ಸಂಭ್ರಮಿಸಲಾಗುತ್ತದೆ. ಪುರಾತನ ಕಾಲದಿಂದಲೂ ನಡೆದುಕೊಂಡಿರುವ ಬಂದಿರುವ ಈ ಹಬ್ಬದ ವಿಶೇಷತೆ ಏನು? ಯಾವ ರೀತಿ ಹಬ್ಬಾಚರಿಸಲಾಗುತ್ತೆ ಅನ್ನುವ ಕುರಿತಾದ ಡೀಟೇಲ್ಸ್ ಇಲ್ಲಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮಕ್ಕಳಿಗೆ ಬಿಡುವಿನ ವೇಳೆ ಮೂರ್ತಿ ರಚನೆ ಕಲೆ ಕಲಿಯುವ ಅವಕಾಶ, ಮಿಸ್ ಮಾಡ್ಕೋಬೇಡಿ.!

Related Video