Asianet Suvarna News Asianet Suvarna News

ಡಿಫ್ರೆಂಟ್‌ ಸ್ಟೈಲ್‌ನಲ್ಲಿ ಹೆಣ್ಮಕ್ಳು, ಮೀಸೆ ತಿರುವಿ ಗತ್ತು, ಗಾಂಭೀರ್ಯ ತೋರಿದ ಗಂಡ್ಮಕ್ಳು: ಕೊಡವರ ಗತ್ತು, ಗಮ್ಮತ್ತು

ಉದ್ದ ಜಡೆ ಬಿಟ್ಟ ಹೆಣ್ಮಕ್ಳು ನಮಗೆ ಯಾರು ಸಾಟಿ ಇಲ್ಲ ಅಂತ ಡಿಫ್ರೆಂಟ್ ಲುಕ್‌ನಲ್ಲಿ ಫೋಸ್ ಕೊಟ್ರು, ಇನ್ನು ಇತ್ತ ಗಂಡ್ಮಕ್ಳು ನಾವೇನು ಕಮ್ಮಿ ಅಂತ ಮೀಸೆ ತಿರುವಿ ಗತ್ತು, ಗಾಂಭೀರ್ಯ ತೋರಿದರು.

ಕೊಡಗು, (ಜ.21): ಉದ್ದ ಜಡೆ ಬಿಟ್ಟ ಹೆಣ್ಮಕ್ಳು ನಮಗೆ ಯಾರು ಸಾಟಿ ಇಲ್ಲ ಅಂತ ಡಿಫ್ರೆಂಟ್ ಲುಕ್‌ನಲ್ಲಿ ಫೋಸ್ ಕೊಟ್ರು, ಇನ್ನು ಇತ್ತ ಗಂಡ್ಮಕ್ಳು ನಾವೇನು ಕಮ್ಮಿ ಅಂತ ಮೀಸೆ ತಿರುವಿ ಗತ್ತು, ಗಾಂಭೀರ್ಯ ತೋರಿದರು.

ಸಾಂಪ್ರದಾಯಕ ಉತ್ಸವದಲ್ಲಿ ಕೊಡವರ ಸಂಸ್ಕೃತಿ ಪ್ರದರ್ಶನ ತೋರಿದರು. ಇದರ ಜೊತೆಗೆ ಯುನೈಟೆಡ್ ಕೊಡವ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೊಡವರ ಗತ್ತು, ಗಮ್ಮತ್ತು ಅನಾವರಣ...

Video Top Stories