Karnataka Politics : 'ಸಾಕಪ್ಪ ಸಾಕು ಕಿವಿ ಮೇಲೆ ಹೂ': ಬಿಜೆಪಿ ವಿರುದ್ಧ ಕಾಂಗ್ರೆಸ್ ಪೋಸ್ಟರ್ ಅಭಿಯಾನ

ಬಿಜೆಪಿ ವಿರುದ್ಧ ಕಾಂಗ್ರೆಸ್‌ ಮತ್ತೊಂದು ಪೋಸ್ಟರ್‌ ಕ್ಯಾಂಪೇನ್‌ ಶುರು ಮಾಡಿದ್ದು, ಬೊಮ್ಮಾಯಿ ಬಜೆಟ್‌ಗೆ ಕಿವಿ ಮೇಲೆ ಹೂ ಪೋಸ್ಟರ್‌ ಅಭಿಯಾನ ಆರಂಭಿಸಿದೆ.

Share this Video
  • FB
  • Linkdin
  • Whatsapp

ಬಿಜೆಪಿ ಪೋಸ್ಟರ್‌ಗಳ ಮೇಲೆ ಕಿವಿ ಮೇಲೆ ಹೂ ಪೋಸ್ಟರ್‌ ಅಂಟಿಸಿ ಕಾಂಗ್ರೆಸ್‌ ಲೇವಡಿ ಮಾಡಿದೆ. ಗೋಡೆಗಳ ಮೇಲೆ ಬಿಜೆಪಿಯೇ ಭರವಸೆ ಎಂದು ಬಿಜೆಪಿ ಕಾರ್ಯಕರ್ತರು ಅಂಟಿಸಿದ್ದ ಪೋಸ್ಟರ್‌ ಮೇಲೆ ಸಾಕಪ್ಪ ಸಾಕು ಕಿವಿ ಮೇಲೆ ಹೂ ಎಂದು ಕಾಂಗ್ರೆಸ್‌ ಪೋಸ್ಟರ್‌ ಅಂಟಿಸಲಾಗುತ್ತಿದೆ. ನಿನ್ನೆ ಬಜೆಟ್‌ ಮಂಡನೆ ವೇಳೆ ಕಾಂಗ್ರೆಸ್‌ ನಾಯಕರು ಕಿವಿ ಮೇಲೆ ಹೂ ಮುಡಿದಿದ್ದರು. ಇಂದು ಪೋಸ್ಟರ್‌ಗಳು ಗೋಡೆ ಮೇಲೆ ರಾರಾಜಿಸುತ್ತಿವೆ.

JDS: ಇಂದು 'ದಳಪತಿ'ಗಳ ಮೀಟಿಂಗ್: ಹಾಸನ ಟಿಕೆಟ್ ಫೈನಲ್?

Related Video