ಕುಡುಕರಿಗೆ ಗುಡ್ ನ್ಯೂಸ್ ಕೊಟ್ಟ ರಾಜ್ಯ ಸರ್ಕಾರ; ಮದ್ಯ ಸಿಗುವ ದಿನಾಂಕ ಫಿಕ್ಸ್!

ಮದ್ಯ ಪ್ರಿಯರಿಗೆ ಒಂದು ಸಿಹಿ ಸುದ್ದಿ/ ಏ. 15 ರಿಂದ ಮದ್ಯ ಮಾರಾಟ/ ಎಂಎಸ್‌ಐಎಲ್ ಮಳಿಗೆಗಳಲ್ಲಿ ಮದ್ಯ ಲಭ್ಯ/ ಸಿಎಂ ಗೃಹ ಕಚೇರಿಯಿಂದ ಅಧಿಕೃತ ಒಪ್ಪಿಗೆ ಸಿಗಬೇಕಿದೆ

Share this Video
  • FB
  • Linkdin
  • Whatsapp

ಬೆಂಗಳೂರು(ಏ. 12) ಮದ್ಯ ಸಿಗದೇ ಕಂಗೆಟ್ಟ ಮದ್ಯಪ್ರಿಯರಿಗೆ ಒಂದು ಗುಡ್ ನ್ಯೂಸ್ ಇದೆ. ಏಪ್ರಿಲ್ 15 ರಿಂದ ಎಂಎಸ್ಐಎಲ್ ಔಟ್ ಲೆಟ್ ನಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ನೀಡಲು ಪ್ರಸ್ತಾವನೆ ಸಲ್ಲಿಸಲಾಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕೊರೋನಾ ಸೋಂಕಿತರ ಗಂಟಲು ದ್ರವ ಪಡೆದುಕೊಳ್ಳುವುದು ಹೇಗೆ?

ಎಂಎಸ್‌ಐಎಲ್ ನಿಂದ ಮದ್ಯ ಪಾರ್ಸಲ್ ತೆಗೆದುಕೊಂಡು ಹೋಗಬಹುದು. ಸಿಎಂ ಗೃಹ ಕಚೇರಿಯಿಂದ ಗ್ರೀನ್ ಸಿಗ್ನಲ್ ಸಿಕ್ಕರೆ ಮದ್ಯ ಸಿಗುವುದು ಸಾಧ್ಯವಾಗುತ್ತದೆ.

"

Related Video