Covid Fear Returns : ರಾಜ್ಯದಲ್ಲಿ ಕೊರೋನಾ ಆತಂಕ: ಮುಂದಿನ 15 ದಿನ ಹುಷಾರ್

ಚೀನಾದಲ್ಲಿ ಸೇರಿದಂತೆ ಹಲವು ದೇಶಗಳಲ್ಲಿ ಕೊರೋನಾ ಆರ್ಭಟ ಜೋರಾಗಿದ್ದು, ರಾಜ್ಯದಲ್ಲಿ ಕೂಡ ಕೊರೋನಾ ಆತಂಕ ಹೆಚ್ಚಾಗಿದೆ.
 

Share this Video
  • FB
  • Linkdin
  • Whatsapp

ಚೀನಾ, ಜಪಾನ್ ಸೇರಿ ಹಲವಾರು ದೇಶಗಳಲ್ಲಿ ಕೊರೋನಾ ಸೋಂಕು ಹೆಚ್ಚಳವಾಗಿದ್ದು, ಕರ್ನಾಟಕದಲ್ಲಿಯೂ ಆತಂಕ ಹೆಚ್ಚಾಗಿದೆ. ಮುಂದಿನ 15 ದಿನಗಳ ಕಾಲ ವೈರಸ್‌ ಬಗ್ಗೆ ಎಚ್ಚರಿಕೆ ಅಗತ್ಯ ಎಂದು ಸುವರ್ಣ ನ್ಯೂಸ್‌ ಮೂಲಕ ಖಾಸಗಿ ಆಸ್ಪತ್ರೆಗಳ ಒಕ್ಕೂಟದ ಅಧ್ಯಕ್ಷಡಾ. ಗೋವಿಂದಯ್ಯ ಮನವಿ ಮಾಡಿದ್ದಾರೆ. ಒಮಿಕ್ರಾನ್‌ ರೂಪಾಂತರಿ ವೇಗವಾಗಿ ಹರಡಲ್ಲ ಎನ್ನಲಾಗ್ತಿದೆ. ಮುಂದಿನ ದಿನಗಳಲ್ಲಿ ವೈರಸ್‌ ತನ್ನ ಸ್ವರೂಪ ಬದಲಿಸಬಹುದು. 15 ದಿನಗಳ ಬಳಿಕ ರೂಪಾಂತರಿ ತಳಿ BF 7 ಬಗ್ಗೆ ಸ್ಪಷ್ಟ ಚಿತ್ರಣ ಬರಲಿದೆ. ಜನರು ಭಯಪಡುವ ಅಗತ್ಯವಿಲ್ಲ. ಆದರೆ ಎಚ್ಚರಿಕೆಯನ್ನು ವಹಿಸಬೇಕು. ಸರ್ಕಾರದ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಮನವಿ ಮಾಡಿದ್ದಾರೆ.

ಬೆಂಗಳೂರಿನಲ್ಲಿ ನ್ಯೂ ಇಯರ್ ಪಾರ್ಟಿಗಳಿಗೆ ಬ್ರೇಕ್ ಹಾಕುವಂತೆ ಬಜರಂಗದಳ ಒತ್ತಾಯ

Related Video