ಕೊಟ್ಯಂತರ ರು. ಹಗರಣ : ಸಿಂಧೂರಿ ವಿರುದ್ಧ ಸಾರಾ ಮತ್ತೊಂದು ಗಂಭೀರ ಆರೋಪ

ಮೈಸೂರು ಜಿಲ್ಲಾಧಿಕಾರಿಯಾಗಿದ್ದ  ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಜೆಡಿಎಸ್ ಮುಖಂಡ ಸಾ ರಾ ಮಹೇಶ್ ಮತ್ತೊಂದು ಆರೋಪ ಮಾಡಿದ್ದಾರೆ. 

ನಿರ್ಗಮಿತ ಡಿಸಿ ವಿರುದ್ಧ  ದಾಖಲೆ ಬಿಚ್ಚಿಟ್ಟ ಸಾ ರಾ ಮಹೇಶ್ ಬಟ್ಟೆ ಬ್ಯಾಗ್ ಖರೀದಿಯಲ್ಲಿ 6.18 ಕೋಟಿ ರು ಹಗರಣ ನಡೆದಿದೆ. 9 ರು. ಬ್ಯಾಗಿಗೆ 52 ರು ಹಾಕಿದ್ದು  ಹಗರಣ ನಡೆಸಲಾಗಿದೆ. 3-4 ದಿನದಲ್ಲಿ ರೋಹಿಣಿ ವಿರುದ್ಧ ಕ್ರಮ ಜರುಗಿಸಬೇಕು ಎಂದು ಹೇಳಿದ್ದಾರೆ.   

First Published Sep 3, 2021, 1:01 PM IST | Last Updated Sep 3, 2021, 2:18 PM IST

 ಮೈಸೂರು (ಸೆ.03): ಮೈಸೂರು ಜಿಲ್ಲಾಧಿಕಾರಿಯಾಗಿದ್ದ  ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ಜೆಡಿಎಸ್ ಮುಖಂಡ ಸಾ ರಾ ಮಹೇಶ್ ಮತ್ತೊಂದು ಆರೋಪ ಮಾಡಿದ್ದಾರೆ. 

ರೋಹಿಣಿ ಸಿಂಧೂರಿ ಸಿಂಗಂ ಅಲ್ಲ, ಪ್ರಚಾರ ಪ್ರಿಯೆ: ಸಾರಾ

ನಿರ್ಗಮಿತ ಡಿಸಿ ವಿರುದ್ಧ  ದಾಖಲೆ ಬಿಚ್ಚಿಟ್ಟ ಸಾ ರಾ ಮಹೇಶ್ ಬಟ್ಟೆ ಬ್ಯಾಗ್ ಖರೀದಿಯಲ್ಲಿ 6.18 ಕೋಟಿ ರು ಹಗರಣ ನಡೆದಿದೆ. 9 ರು. ಬ್ಯಾಗಿಗೆ 52 ರು ಹಾಕಿದ್ದು  ಹಗರಣ ನಡೆಸಲಾಗಿದೆ. 3-4 ದಿನದಲ್ಲಿ ರೋಹಿಣಿ ವಿರುದ್ಧ ಕ್ರಮ ಜರುಗಿಸಬೇಕು ಎಂದು ಹೇಳಿದ್ದಾರೆ.   

Video Top Stories