ಇಸ್ರೋ 101ನೇ ಯಶಸ್ವಿ ಉಡಾವಣೆ; EOS-09 ಮಾತ್ರ ಫೇಲ್ ಆಗಿದ್ದೇಕೆ?

Share this Video
  • FB
  • Linkdin
  • Whatsapp

ಇಸ್ರೋದ 101ನೇ ಉಪಗ್ರಹ ಉಡಾವಣೆಯು ಭಾಗಶಃ ಯಶಸ್ಸು ಕಂಡರೂ, EOS-09 ಉಪಗ್ರಹವು ಉಡಾವಣೆಯ ಕೆಲವೇ ನಿಮಿಷಗಳಲ್ಲಿ ರಾಕೆಟ್‌ನಲ್ಲಾದ ತಾಂತ್ರಿಕ ದೋಷದಿಂದಾಗಿ ವಿಫಲವಾಯಿತು. ಈ ಅನಿರೀಕ್ಷಿತ ವೈಫಲ್ಯದ ಕಾರಣಗಳು, ಪರಿಣಾಮಗಳು ಮತ್ತು ಇಸ್ರೋ ಸಂಸ್ಥೆಯು ಈ ಸವಾಲಿನಿಂದ ಪುಟಿದೇಳಲು ತೆಗೆದುಕೊಳ್ಳಬಹುದಾದ ಸಮಯದ ಕುರಿತು ಇಸ್ರೋ ಮಾಜಿ ವಿಜ್ಞಾನಿ ಗುರುಪ್ರಸಾದ್ ಅವರು ಏಷ್ಯಾನೆಟ್ ಸುವರ್ಣ ನ್ಯೂಸ್‌ನೊಂದಿಗೆ ತಮ್ಮ ಅಮೂಲ್ಯ ಒಳನೋಟಗಳನ್ನು ಹಂಚಿಕೊಂಡಿದ್ದಾರೆ.Suvarna News | Kannada News | Asianet Suvarna News । Latest Kannada News | Suvarna News 24x7 | ಕನ್ನಡ ಲೈವ್ ನ್ಯೂಸ್ | ಏಷ್ಯಾನೆಟ್ ಸುವರ್ಣ ನ್ಯೂಸ್ | Karnataka Political Updates Suvarna News Live: https://www.youtube.com/live/R50P2knCQBs?feature=shared

Related Video