ಕಣ್ಣಿಲ್ಲದಿದ್ದರೇನು, ಕೈ ಇದ್ಯಾಲ್ಲಾ ? 5 ಪತ್ತೆದಾರಿ ಬರೆದ ಗಟ್ಟಿಗಿತ್ತಿ
ಅಂಧತ್ವ ಮೆಟ್ಟಿ ನಿಂತ ಆಕೆಯ ಜೀವನ ಸಾಧನೆಯೇ ಒಂದು ಅದ್ಭುತ ಕಥೆ. ಇನ್ನು ಆಕೆ ಬರೆದ ಹೇಗಿರಬಹುದು ಹೇಳಿ! ಆಕೆ ಬರೆದ ಪುಸ್ತಕಗಳು ಐದು, ಜಗತ್ತನ್ನು ಕಣ್ಣಿಂದ ನೋಡಲಾಗದಿದ್ದರೂ, ವಿದೇಶಿ ಕಂಪನಿಯಲ್ಲಿ ಕೆಲ್ಸ ಮಾಡುತ್ತಿರುವ ಸ್ಪೂರ್ತಿದಾಯಕ ಮಹಿಳೆ ಆಕೆ..ಅಂತಹ ವಿಶೇಷ ಸಾಧಕಿಗೆ, ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ, ವಿಡಿಯೋ ಕಾಲ್ ಮೂಲಕ ಬರ್ಡೆ ವಿಶ್ ಮಾಡಿದ್ದಾರೆ.. ಯಾರು ಆ ಮಹಿಳೆ ? ಆಕೆಯ ಸಾಧನೆ ಎಂತದ್ದು ನೀವೆ ನೋಡಿ.
ಉಡುಪಿ(ಆ.21): ಅಂಧತ್ವ ಮೆಟ್ಟಿ ನಿಂತ ಆಕೆಯ ಜೀವನ ಸಾಧನೆಯೇ ಒಂದು ಅದ್ಭುತ ಕಥೆ. ಇನ್ನು ಆಕೆ ಬರೆದ ಹೇಗಿರಬಹುದು ಹೇಳಿ! ಆಕೆ ಬರೆದ ಪುಸ್ತಕಗಳು ಐದು, ಜಗತ್ತನ್ನು ಕಣ್ಣಿಂದ ನೋಡಲಾಗದಿದ್ದರೂ, ವಿದೇಶಿ ಕಂಪನಿಯಲ್ಲಿ ಕೆಲ್ಸ ಮಾಡುತ್ತಿರುವ ಸ್ಪೂರ್ತಿದಾಯಕ ಮಹಿಳೆ ಆಕೆ..ಅಂತಹ ವಿಶೇಷ ಸಾಧಕಿಗೆ, ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ, ವಿಡಿಯೋ ಕಾಲ್ ಮೂಲಕ ಬರ್ಡೆ ವಿಶ್ ಮಾಡಿದ್ದಾರೆ.. ಯಾರು ಆ ಮಹಿಳೆ ? ಆಕೆಯ ಸಾಧನೆ ಎಂತದ್ದು ನೀವೆ ನೋಡಿ..
ಬೆಂಗಳೂರಿನ ಚಿಂದಿ ಆಯುವಾಕೆಯ ಇಂಗ್ಲೀಷ್‌ಗೆ ನೆಟ್ಟಿಗರು ಫಿದಾ, ವೈರಲ್ ಆಯ್ತು ವಿಡಿಯೋ!
ಇಂತಹ ಅಪರೂಪದ ಈ ಖಾಯಿಲೆ ಸದ್ಯಕ್ಕೆ ಮದ್ದಿಲ್ಲ ಹಾಗಂತ ಆಕೆ ನನ್ನ ಜೀವನ ಮುಗಿತು, ಲೈಫ್ ಲಾಸ್ ಅಂತ ಸುಮ್ನೆ ಕೈ ಕಟ್ಟಿ ಕುಳಿತಿಲ್ಲ, ತನ್ನ ಆಸಕ್ತಿಯ ಸಾಹಿತ್ಯ ಕಡೆ ಮತ್ತಷ್ಟು ತೊಡಗಿಸಿಕೊಳ್ಳತ್ತಾಳೆ. ಇದರ ಪ್ರತಿಫಲವೇ ಬರವಣಿಗೆ! ಮೂರು ಅದ್ಭುತ ಪತ್ತೆದಾರಿ ಕಾದಂಬರಿಗಳು, ಇನ್ನೊಂದು ಕಾದಂಬರಿ ತಿಂಗಳೊಳಗೆ ಬರಲಿದೆ. ಕಾದಂಬರಿ ಬರೆಯೋಕೆ ಸಾಧ್ಯವಾಗದ ಸೌಮ್ಯ, ಬೇರೊಬ್ಬರಿಗೆ ವಾಯ್ಸ್ ಮೆಸೇಜ್ ಮಾಡಿ ಅವರ ಸಹಾಯ ಪಡೆದು ಕಾದಂಬರಿ ರಚಿಸಿದ್ದಾರೆ