
ಹುಳಿಮಾವು ಕೆರೆ ಲೋಕಾಯುಕ್ತ ಅಂಗಳಕ್ಕೆ, ಯಾರ್ಯಾರಿಗೆ ಗ್ರಹಚಾರ!
ಬೆಂಗಳೂರು[ನ. 26] ಹುಳಿಮಾವು ಕೆರೆ ಉಳಿವಿಗೆ ನಮ್ಮ ಬೆಂಗಳೂರು ಫೌಂಡೇಶನ್ ಸಮರ ಸಾರಿದೆ. ಕೆರೆ ಉಳಿವಿಗೆ ಫೌಂಡೇಶನ್ ಲೋಕಾಯುಕ್ತಕ್ಕೆ ದೂರು ನೀಡಿದೆ.ಬೆಂಗಳೂರಿನ 23 ಕೆರೆಗಳ ಪುನರುಜ್ಜೀವನಕ್ಕೆ ಎನ್ ಬಿಎಫ್ ಮುಂದಾಗಿದೆ. ದೂರಿನ ಪರಿಣಾಮ ಎರಡು ವಾರದಲ್ಲಿ ವರದಿ ನೀಡಲು ಲೋಕಾಯುಕ್ತ ಹೇಳಿದ್ದು ಡಿಸೆಂಬರ್ 12 ರಂದು ವಿಚಾರಣೆ ನಡೆಯಲಿದೆ.
ಬೆಂಗಳೂರು[ನ. 26] ಹುಳಿಮಾವು ಕೆರೆ ಉಳಿವಿಗೆ ನಮ್ಮ ಬೆಂಗಳೂರು ಫೌಂಡೇಶನ್ ಸಮರ ಸಾರಿದೆ. ಕೆರೆ ಉಳಿವಿಗೆ ಫೌಂಡೇಶನ್ ಲೋಕಾಯುಕ್ತಕ್ಕೆ ದೂರು ನೀಡಿದೆ.
ಬೆಂಗಳೂರಿನ 23 ಕೆರೆಗಳ ಪುನರುಜ್ಜೀವನಕ್ಕೆ ಎನ್ ಬಿಎಫ್ ಮುಂದಾಗಿದೆ. ದೂರಿನ ಪರಿಣಾಮ ಎರಡು ವಾರದಲ್ಲಿ ವರದಿ ನೀಡಲು ಲೋಕಾಯುಕ್ತ ಹೇಳಿದ್ದು ಡಿಸೆಂಬರ್ 12 ರಂದು ವಿಚಾರಣೆ ನಡೆಯಲಿದೆ.