Video: ಒಡೆದ ಬೆಂಗಳೂರಿನ ಹುಳಿಮಾವು ಕೆರೆ: ಮನೆಗಳಿಗೆ ನುಗ್ಗಿದ ನೀರು

 ನಗರದ ಹುಳಿಮಾವು ಕೆರೆ ಕೋಡಿ ಒಡೆದು ಮನೆಗಳಿಗೆ ಭಾರೀ ಪ್ರಮಾಣದಲ್ಲಿ ನೀರು ನುಗ್ಗಿರುವ ಘಟನೆ ನಡೆದಿದೆ. ಕೆರೆ ಒಡೆದಿದ್ದರಿಂದ ದೊಡ್ಡ ಅವಾಂತರ ಸೃಷ್ಟಿಯಾಗಿದ್ದು, ನೀರಿನ ರಭಸಕ್ಕೆ ರಸ್ತೆಗಳು ಮತ್ತು ಮನೆಗಳು ಜಲಾವೃತವಾಗಿವೆ.  ಸ್ಥಳಕ್ಕೆ ಬಿಬಿಎಂಪಿ ಅಧಿಕಾರಿಗಳು ದೌಡಾಯಿಸಿದ್ದಾರೆ. ಸಂಡೇ ರಜೆ ಮೂಡ್ ನಲ್ಲಿದ್ದ ನಿವಾಸಿಗಳು ಬಿಬಿಎಂಪಿ ಹಾಗೂ ಬಿಡಿಎ ಅಧಿಕಾರಿಗಳ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ಧಾರೆ. ಮಳೆಗಾಲವಿಲ್ಲ ಏನಿಲ್ಲ. ಆದರೂ ಕರೆ ಒಡೆದಿಯಲ್ಲಾ..?  ವಿಡಿಯೋನಲ್ಲಿ ನೋಡಿ...

Share this Video
  • FB
  • Linkdin
  • Whatsapp

ಬೆಂಗಳೂರು(ನ.24): ನಗರದ ಹುಳಿಮಾವು ಕೆರೆ ಕೋಡಿ ಒಡೆದು ಮನೆಗಳಿಗೆ ಭಾರೀ ಪ್ರಮಾಣದಲ್ಲಿ ನೀರು ನುಗ್ಗಿರುವ ಘಟನೆ ನಡೆದಿದೆ. ಕೆರೆ ಒಡೆದಿದ್ದರಿಂದ ದೊಡ್ಡ ಅವಾಂತರ ಸೃಷ್ಟಿಯಾಗಿದ್ದು, ನೀರಿನ ರಭಸಕ್ಕೆ ರಸ್ತೆಗಳು ಮತ್ತು ಮನೆಗಳು ಜಲಾವೃತವಾಗಿವೆ. 

ಸ್ಥಳಕ್ಕೆ ಬಿಬಿಎಂಪಿ ಅಧಿಕಾರಿಗಳು ದೌಡಾಯಿಸಿದ್ದಾರೆ. ಸಂಡೇ ರಜೆ ಮೂಡ್ ನಲ್ಲಿದ್ದ ನಿವಾಸಿಗಳು ಬಿಬಿಎಂಪಿ ಹಾಗೂ ಬಿಡಿಎ ಅಧಿಕಾರಿಗಳ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ಧಾರೆ. ಮಳೆಗಾಲವಿಲ್ಲ ಏನಿಲ್ಲ. ಆದರೂ ಕರೆ ಒಡೆದಿಯಲ್ಲಾ..? ವಿಡಿಯೋನಲ್ಲಿ ನೋಡಿ...

ಭಾರತದ ತೆಕ್ಕೆಗೆ ಪಿಂಕ್ ಬಾಲ್ ಟೆಸ್ಟ್, ಬಿಡದಿ ಸ್ವಾಮಿ ಮೇಲೆ ರೇಪ್ ಕೇಸ್; ನ.24ರ ಟಾಪ್ 10 ಸುದ್ದಿ!

Related Video