ಕಡ್ಡಾಯ ವರ್ಗಾವಣೆ ಆದೇಶ ಎಫೆಕ್ಟ್ : ಆಘಾತಕ್ಕೊಳಗಾದ ಶಿಕ್ಷಕ ಕೋಮಾ ಸೇರಿದ

ಹುಬ್ಬಳ್ಳಿ, [ಸೆ.22]: ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಇತ್ತೀಚೆಗೆ ಹೊರಡಿಸಿದ ಶಿಕ್ಷಕರ ಕಡ್ಡಾಯ ವರ್ಗಾವಣೆಯಿಂದ ಆಘಾತಕ್ಕೊಳಗಾದ ಶಿಕ್ಷಕರೊಬ್ಬರು ಕೋಮಾಗೆ ಜಾರಿದ್ದಾರೆ.  ಯಾರು? ಏನು? ಎಲ್ಲಿ? ವಿಡಿಯೋನಲ್ಲಿ ನೋಡಿ. 

Share this Video
  • FB
  • Linkdin
  • Whatsapp

ಹುಬ್ಬಳ್ಳಿ, [ಸೆ.22]: ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಇತ್ತೀಚೆಗೆ ಹೊರಡಿಸಿದ ಶಿಕ್ಷಕರ ಕಡ್ಡಾಯ ವರ್ಗಾವಣೆಯಿಂದ ಆಘಾತಕ್ಕೊಳಗಾದ ಶಿಕ್ಷಕರೊಬ್ಬರು ಕೋಮಾಗೆ ಜಾರಿದ್ದಾರೆ. ಯಾರು? ಏನು? ಎಲ್ಲಿ? ವಿಡಿಯೋನಲ್ಲಿ ನೋಡಿ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video