ಕೊರೋನಾ ಕಾಲದ ಕರುಣಾಜನಕ ಕತೆಗಳು, ಶಾಪ ತಟ್ಟದೆ ಇರುತ್ತಾ?

ಕೊರೋನಾ ಕಾಲದ ಕರುಣಾಜನಕ  ಕತರೆಗಳು/ ಬೇರೆ ಆರೋಗ್ಯ ಸಮಸ್ಯೆಯಾದರೂ ಸಿಗುತ್ತಿಲ್ಲ ಚಿಕಿತ್ಸೆ/ ಕೊರೋನಾ  ಕಾರಣಕ್ಕೆ ಚಿಕಿತ್ಸೆ ಸಿಗದೆ ಸಾವನ್ನಪ್ಪುವವರಿಗೂ ಕೊನೆ ಇಲ್ಲ/ ಸರಿಯಾದ ಸಮಯಕ್ಕೆ ಚಿಕಿತ್ಸೆ ಸಿಗುತ್ತಿಲ್ಲ

Share this Video
  • FB
  • Linkdin
  • Whatsapp

ಬೆಂಗಳೂರು(ಜು. 20) ಇವು ಕೊರೋನಾ ಕಾಲದ ಕರುಣಾಜನಕ ಕತೆಗಳು. ಕೊರೋನಾ ಇದೆಯೋ ಇಲ್ಲವೋ ಗೊತ್ತಿಲ್ಲ, ಬೇರೆ ಆರೋಗ್ಯ ಸಮಸ್ಯೆಯಾಗಿ ಆಸ್ಪತ್ರೆಗೆ ಹೋದರೆ ಚಿಕಿತ್ಸೆ ಸಿಗುತ್ತಲೇ ಇಲ್ಲ.

ಕೊರೋನಾ ತಡೆಗೆ ಬಿಬಿಎಂಪಿ ಮಾಸ್ಟರ್ ಪ್ಲಾನ್

ಎಷ್ಟೊಂದು ಪ್ರಕರಣಗಳು ನಮ್ಮ ವ್ಯವಸ್ಥೆಯನ್ನು ಕುಹಕವಾಡುತ್ತಿವೆ. ಜೀವ ಕಳೆದುಕೊಂಡ ಕುಟುಂಬಗಳ ಕ್ಷಮೆಯನ್ನು ಸಮಾಜ ಕೇಳಲೇಬೇಕಾಗಿದೆ. 

Related Video