ಕೊರೋನಾ ತಡೆಗೆ ರಮೇಶ್ ಮೊರೆ ಹೋದ ಬಿಬಿಎಂಪಿ

ಕೊರೋನಾ ತಡೆಗೆ ಬಿಬಿಎಂಪಿ ಹೊಸ ಪ್ಲಾನ್/ ನಟ ರಮೇಶ್ ಅರವಿಂದ ಮೂಲಕ ಜಾಗೃತಿ ಕಾರ್ಯಕ್ರಮ/ ಕೊರೋನಾ ತಡೆಗೆ ಮೊದಲಿನಿಂದಲೂ ಜಾಗೃತಿ ಮೂಡಿಸಿಕೊಂಡೆರ ಬಂದಿರುವ ಸರ್ಕಾರ

Share this Video
  • FB
  • Linkdin
  • Whatsapp

ಬೆಂಗಳೂರು(ಜು. 20) ಕೊರೋನಾ ತಡೆಗಟ್ಟಲು ಬಿಬಿಎಂಪಿ ಹೊಸ ಪ್ಲಾನ್ ಮಾಡಿಕೊಂಡಿದೆ. ವೈರಸ್ ನ ಬಗ್ಗೆ ಜಾಗೃತಿ ಮೂಡಿಸಲು ನಟ-ನಟಿಯರ ನೆರವು ಪಡೆದುಕೊಳ್ಳಲು ಬಿಬಿಎಂಪಿ ಮುಂದಾಗಿದೆ.

ಕೊರೋನಾ ಗೆದ್ದ ಕರ್ನಾಟಕದ ಹಿರಿಯ ಕಾಂಗ್ರೆಸ್ಸಿಗ

ನಟ ರಮೇಶ್ ಅರವಿಂದ್ ಅವರನ್ನು ರಾಯಭಾರಿ ಮಾಡಿಕೊಳ್ಳಲಾಗಿದ್ದು ಅರಿವು ಮೂಡಿಸುವ ಕೆಲಸ ಮಾಡಲಾಗುತ್ತದೆ. 

Related Video