ಹೋಮ್ ಕ್ವಾರಂಟೈನ್, ಬೆಸ್ಟ್ ಕ್ವಾರಂಟೈನ್ ಎಂದ ಸಚಿವ ಸುಧಾಕರ್

ಕೊರೊನಾ ಹರಡದಂತೆ ತಡೆಯಲು ಮನೆಯಲ್ಲೇ ಪ್ರತ್ಯೇಕ ವಾಸ (ಹೋಮ್ ಕ್ವಾರಂಟೈನ್) . ಕೊರೋನಾ ವಿರುದ್ಧದ ಹೋರಾಟದಲ್ಲಿ ಹೋಮ್ ಕ್ವಾರಂಟೈನ್ ಅತ್ಯಂತ ಮಹತ್ವವಾದದ್ದು. ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರು ಹೇಳಿದ್ದಾರೆ.

Share this Video
  • FB
  • Linkdin
  • Whatsapp

ರಾಯಚೂರು, (ಜೂನ್.13): ಕೊರೊನಾ ಹರಡದಂತೆ ತಡೆಯಲು ಮನೆಯಲ್ಲೇ ಪ್ರತ್ಯೇಕ ವಾಸ (ಹೋಮ್ ಕ್ವಾರಂಟೈನ್) . ಕೊರೋನಾ ವಿರುದ್ಧದ ಹೋರಾಟದಲ್ಲಿ ಹೋಮ್ ಕ್ವಾರಂಟೈನ್ ಅತ್ಯಂತ ಮಹತ್ವವಾದದ್ದು. ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಅವರು ಹೇಳಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ರಾಯಚೂರು ಜಿಲ್ಲಾ ಕೋವಿಡ್ ಆಸ್ಪತ್ರೆ ಓಪೆಕ್ ಹಾಗೂ ರಿಮ್ಸ್ ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಕೋವಿಡ್-19 ಸಂಬಂಧ ಜನಪ್ರತಿನಿಧಿಗಳು ಹಾಗೂ ವೈದ್ಯಕೀಯ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿದ್ದಾರೆ. ನಂತರ ಮಾಧ್ಯಮಗಳೊಮದಿಗೆ ಮಾತನಾಡಿ ಹೋಮ್ ಕ್ವಾರಂಟೈನ್ ಬೆಸ್ಟ್ ಕ್ವಾರಂಟೈನ್ ಎಂದಿದ್ದಾರೆ.

Related Video