Vijaypur: ಕಾಲೇಜು ಸುತ್ತಮುತ್ತ ಕರ್ಫ್ಯೂ, ಹೂವಿನ ಅಂಗಡಿಗಳು ಬಂದ್, ವ್ಯಾಪಾರಿಗಳಿಗೆ ಸಂಕಷ್ಟ

ಹೂವು ವ್ಯಾಪಾರಿಗಳಿಗೆ ಹಿಜಾಬ್ ವಿವಾದ ಪೀಕಲಾಟ ತಂದಿಟ್ಟಿದೆ. ಪಿಯು ಕಾಲೇಜಿನ ಸುತ್ತಮುತ್ತ ನಿಷೇಧಾಜ್ಞೆ ಜಾರಿಯಾಗಿದೆ. ಅಲ್ಲಿರುವ 100 ಕ್ಕೂ ಹೆಚ್ಚು ಹೂವಿನ ಅಂಗಡಿಗಳನ್ನು ತೆರವುಗೊಳಿಸಲಾಗಿದೆ. 

Share this Video
  • FB
  • Linkdin
  • Whatsapp

ವಿಜಯಪುರ (ಫೆ. 19): ಹೂವು ವ್ಯಾಪಾರಿಗಳಿಗೆ ಹಿಜಾಬ್ ವಿವಾದ ಪೀಕಲಾಟ ತಂದಿಟ್ಟಿದೆ. ಪಿಯು ಕಾಲೇಜಿನ ಸುತ್ತಮುತ್ತ ನಿಷೇಧಾಜ್ಞೆ ಜಾರಿಯಾಗಿದೆ. ಅಲ್ಲಿರುವ 100 ಕ್ಕೂ ಹೆಚ್ಚು ಹೂವಿನ ಅಂಗಡಿಗಳನ್ನು ತೆರವುಗೊಳಿಸಲಾಗಿದೆ. ವ್ಯಾಪಾರವಿಲ್ಲದೇ ವ್ಯಾಪಾರಿಗಳು ಕಂಗಾಲಾಗಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Hijab Row: ಕರ್ಫ್ಯೂ, ಹೂವಿನ ಅಂಗಡಿಗಳು ಬಂದ್ ಹೈಕೋರ್ಟ್ ಆದೇಶ ಪಾಲಿಸಬೇಕು, ಹೊರಗಿನವರಿಂದಲೇ ವಿವಾದ ಹೆಚ್ಚಾಗುತ್ತಿದೆ: ಸಿಎಂ

Related Video