ಹೆಚ್ಚುತ್ತಿರುವ ಡೆಲ್ಟಾಪ್ಲಸ್‌: ಬೆಳಗಾವಿಯಲ್ಲಿ ತೀವ್ರ ಕಟ್ಟೆಚ್ಚರ, ಮಹಾರಾಷ್ಟ್ರದ ವರನಿಗೆ ತಪಾಸಣೆ..!

* ಬೆಳಗಾವಿ ಗಡಿಭಾಗದಲ್ಲಿ ತೀವ್ರ ಕಟ್ಟೆಚ್ಚರ 
* ತುರಮರಿ ಚೆಕ್‌ಪೋಸ್ಟ್‌ನಲ್ಲಿ ವಾಹನಗಳ ತಪಾಸಣೆ
* ಮಹಾರಾಷ್ಟ್ರದ ವರನ ಸಂಬಂಧಿಕರ ವಾಹನಗಳನ್ನ ತಡೆದ ಪೊಲೀಸರು 
 

Share this Video
  • FB
  • Linkdin
  • Whatsapp

ಬೆಳಗಾವಿ(ಜೂ.28): ಮಹಾರಾಷ್ಟ್ರದಲ್ಲಿ ಡೆಲ್ಟಾಪ್ಲಸ್‌ ವೈರಸ್‌ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದ ಬೆಳಗಾವಿ ಗಡಿಭಾಗದಲ್ಲಿ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ. ಜಿಲ್ಲೆಯ ತುರಮರಿ ಚೆಕ್‌ಪೋಸ್ಟ್‌ನಲ್ಲಿ ಭಾರೀ ಕಟ್ಟೆಚ್ಚರ ವಹಿಸಲಾಗಿದೆ. ಕರ್ನಾಟಕಕ್ಕೆ ಬರುತ್ತಿದ್ದ ಮಹಾರಾಷ್ಟ್ರದ ವರ, ವರನ ಸಂಬಂಧಿಕರ ವಾಹನಗಳನ್ನ ತಡೆದ ಪೊಲೀಸರು ಅನುಮತಿ ಪತ್ರ ನೀಡಿದ ಬಳಿಕ ಪ್ರಯಾಣಕ್ಕೆ ಅನುವು ಮಾಡಿಕೊಟ್ಟಿದ್ದಾರೆ. 

Related Video