ಅಪ್ಪ, ಅಮ್ಮನ ವಿಡಿಯೋ ಕಾಲ್‌ನಲ್ಲಿ ನೋಡಿ ಬಿಕ್ಕಿ ಬಿಕ್ಕಿ ಅಳುತ್ತೆ ಕಂದಮ್ಮ..! ಎಂಥವರನ್ನೂ ಭಾವುಕವಾಗಿಸುತ್ತೆ ಈ ವಿಡಿಯೋ

ಕೊರೋನಾ ವೈರಸ್ ಒಬ್ಬೊಬ್ಬರಿಗೆ ಒಂದೊಂದು ರೀತಿ ಕಾಡುತ್ತಿದೆ. ತಂದೆ ತಾಯಿ ಇದ್ರೂ ಪುಟ್ಟ ಕಂದಮ್ಮ ಇಬ್ಬರನ್ನೂ ನೋಡಲಾಗದೆ ಬಿಕ್ಕಿ ಬಿಕ್ಕಿ ಅಳುತ್ತಿದೆ. ಪುಟ್ಟ ಹರಿಷ್ಕಾ ವಿಡಿಯೋ ಮೂಲಕ ಅಪ್ಪನನ್ನು ನೋಡಿ ಬೇರೇನೂ ಬೇಡ, ನೀ ಬೇಗ ಬಾ ಎಂದು ಬಿಕ್ಕುವುದು ಎಂಥವರನ್ನೂ ಭಾವುಕರಾಗಿಸುತ್ತೆ.

Share this Video
  • FB
  • Linkdin
  • Whatsapp

ವಿಜಯಪುರ(ಮೇ.07): ಕೊರೋನಾ ವೈರಸ್ ಒಬ್ಬೊಬ್ಬರಿಗೆ ಒಂದೊಂದು ರೀತಿ ಕಾಡುತ್ತಿದೆ. ತಂದೆ ತಾಯಿ ಇದ್ರೂ ಪುಟ್ಟ ಕಂದಮ್ಮ ಇಬ್ಬರನ್ನೂ ನೋಡಲಾಗದೆ ಬಿಕ್ಕಿ ಬಿಕ್ಕಿ ಅಳುತ್ತಿದೆ. ಪುಟ್ಟ ಹರಿಷ್ಕಾ ವಿಡಿಯೋ ಮೂಲಕ ಅಪ್ಪನನ್ನು ನೋಡಿ ಬೇರೇನೂ ಬೇಡ, ನೀ ಬೇಗ ಬಾ ಎಂದು ಬಿಕ್ಕುವುದು ಎಂಥವರನ್ನೂ ಭಾವುಕರಾಗಿಸುತ್ತೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಒಂದು ತಿಂಗಳಿಂದ ಮಗು ತಂದೆ ತಾಯಿಯನ್ನು ನೋಡಿಲ್ಲ, ಮಾತಾಡಿಲ್ಲ, ತಂದೆ ಆಂಬುಲೆನ್ಸ್‌ ಚಾಲಕನಾಗಿ ಕೆಲಸ ಮಾಡುತ್ತಿದ್ದು, ತಾಯಿ ಆಸ್ಪತ್ರೆಯಲ್ಲಿ ಸ್ಟಾಫ್ ನರ್ಸ್‌ ಆಗಿ ಕೆಲಸ ಮಾಡುತ್ತಿದ್ದಾರೆ.

ಮುಸ್ಲಿಮರಿಗೆ ಚಿಕನ್ ಬಿರಿಯಾನಿ ಹಂಚಿದ ನಗರಸಭೆ ಮಾಜಿ ಅಧ್ಯಕ್ಷ

ತಂದೆ ತಾಯಿ ಇಬ್ಬರೂ ಮಗಳನ್ನು ನೋಡದೆ 1 ತಿಂಗಳೇ ಕಳೆದಿದೆ. ಕೊರೋನಾ ಎಫೆಕ್ಟ್‌ನಿಂದ ತಂದೆ, ತಾಯನ್ನು ನೋಡಲಾಗದೆ ಘಾಸಿಯಾದ ಪುಟ್ಟ ಕಂದಮ್ಮನ ಅಳಲಿನ ಸ್ಟೋರಿ ಇಲ್ಲಿದೆ.

Related Video