ಕಲಬುರಗಿ ಮೇಯರ್‌ ಸ್ಥಾನ ನಮಗೆ ಕೊಡಪ್ಪ: ವಿಘ್ನ ನಿವಾರಣೆಗೆ ದಳಪತಿಗಳಿಂದ ಪೂಜೆ

*  ಕಲಬುರಗಿ ಮಹಾನಗರ ಪಾಲಿಕೆ ಗದ್ದುಗೆಗಾಗಿ ಗುದ್ದಾಟ
*  ಕುಮಾರಸ್ವಾಮಿ ಜೊತೆ ಪಾಲಿಕೆ ಸದಸ್ಯರಿಂದ ಪೂಜೆ 
*  ಮೇಯರ್‌ ಸ್ಥಾನಕ್ಕೆ ಪಟ್ಟು ಹಿಡಿದ ಜೆಡಿಎಸ್‌ 

Share this Video
  • FB
  • Linkdin
  • Whatsapp

ಕಲಬುರಗಿ(ಸೆ.10): ಕಲಬುರಗಿ ಪಾಲಿಕೆ ವಿಘ್ನ ನಿವಾರಣೆಗೆ ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ದೇವರ ಮೊರೆ ಹೋಗಿದ್ದಾರೆ. ಮಹಾನಗರ ಪಾಲಿಕೆ ಗದ್ದುಗೆಗಾಗಿ ದಳಪತಿಗಳು ಪೂಜೆ ನಡೆಸಿದ್ದಾರೆ. ರೆಸಾರ್ಟ್‌ನಲ್ಲೇ ಕುಮಾರಸ್ವಾಮಿ ಜೊತೆ ಪಾಲಿಕೆ ಸದಸ್ಯರಿಂದ ಪೂಜೆ ನರವೇರಿಸಲಾಗುತ್ತಿದೆ. ರೆಸಾರ್ಟ್‌ನಲ್ಲೇ ಗಣೇಶನನ್ನ ಪ್ರತಿಷ್ಠಾಪನೆ ಮಾಡಿ ವಿಶೇಷ ಪೂಜೆ ಸಲ್ಲಿಸಲಾಗುತ್ತಿದೆ. ಕಲಬುರಗಿ ಪಾಲಿಕೆಯಲ್ಲಿ ನಾಲ್ಕು ಸ್ಥಾನಗಳಲ್ಲ ಗೆದ್ದಿರುವ ಜೆಡಿಎಸ್‌ ಮೇಯರ್‌ ಸ್ಥಾನಕ್ಕೆ ಪಟ್ಟು ಹಿಡಿದಿದೆ. 

'ನನ್ನ ಅಮ್ಮನಿಗೆ ಏನಾದರೂ ಆದ್ರೆ ಯಾವನ್ನೂ ಬಿಡಲ್ಲ'

Related Video