Asianet Suvarna News Asianet Suvarna News

'ನನ್ನ ಅಮ್ಮನಿಗೆ ಏನಾದರೂ ಆದ್ರೆ ಯಾವನ್ನೂ ಬಿಡಲ್ಲ'

Sep 10, 2021, 3:47 PM IST
  • facebook-logo
  • twitter-logo
  • whatsapp-logo

ಬೆಂಗಳೂರು(ಸೆ. 10)  ಒಂದು ವರ್ಷದ ನಂತರ ಮತ್ತೆ ಡ್ರಗ್ಸ್  ಕೇಸ್ ವೇಗ ಪಡೆದುಕೊಂಡಿದೆ. ಡ್ಯಾನ್ಸರ್ ಕಿಶೋರ್ ಶೆಟ್ಟಿ ಒಂದು ಹೇಳಿಕೆ ನೀಡಿದ್ದರೆ ಇದೀಗ ನಡೆಯುತ್ತಿರುವ ಬೆಳವಣಿಗೆಗಳು ಬೇರೆಯದನ್ನೇ ಹೇಳುತ್ತಿವೆ.

ನಾನು ಎಲ್ಲಿಯೂ ಓಡಿ ಹೋಗಿಲ್ಲ.. ಪ್ರಭಾವಿಗಳ ಹೆಲ್ಪ್ ಬೇಕಿಲ್ಲ

ಕರ್ನಾಟಕದ ಖ್ಯಾತ ನಿರೂಪಕಿ ಅನುಶ್ರೀ ಸುತ್ತ ಮಾದಕ ಜಾಲದ ಹುತ್ತ ಬೆಳೆದು ನಿಂತಿದೆ.  ಈಗ ಚಾರ್ಜ್ ಶೀಟ್ ನಲ್ಲಿ ಅನುಶ್ರೀ ಹೆಸರಿಲ್ಲ ಎನ್ನುವುದು ಮತ್ತೊಂದಿಷ್ಟು ಅನುಮಾನಗಳನ್ನು ಹುಟ್ಟು ಹಾಕಿದೆ.   ಹಾಗಾದರೆ ಏನಾಗಿದೆ ಪ್ರಕರಣ? ಮಂಗಳೂರು ಪೊಲೀಸರು ಹೇಳುವುದೇನು? ಸ್ವತಃ ಅನುಶ್ರೀ ಈ  ಬಗ್ಗೆ ಏನು ಹೇಳುತ್ತಾರೆ?