Asianet Suvarna News Asianet Suvarna News

ವಿಜಯಪುರ: ಸುವರ್ಣ ಸಾಧಕರು ಪ್ರಶಸ್ತಿಗೆ ಭಾಜನರಾದ ಹಣಮಂತಗೌಡ ಬಿರಾದರ

ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಹಾಗೂ ಕನ್ನಡಪ್ರಭ ವತಿಯಿಂದ ವಿಜಯಪುರದ ಹೋಟೆಲ್‌ ಉದ್ಯಮಿಗೆ ಈ ಬಾರಿಯ ಸುವರ್ಣ ಸಾಧಕರು ಪ್ರಶಸ್ತಿಯನ್ನು ನೀಡಲಾಗಿದೆ.
 

ಪ್ರತಿವರ್ಷ ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಮತ್ತು ಕನ್ನಡಪ್ರಭ ವತಿಯಿಂದ ಸಾಮಾಜಕ್ಕೆ ಕೊಡುಗೆ ನೀಡಿದ ಹಲವು ಸಾಧಕರನ್ನು ಗೌರವಿಸಲಾಗುತ್ತದೆ. ಅದರಂತೆ ಈ ಬಾರಿಯೂ ಸಮಾಜಕ್ಕೆ ಕೊಡುಗೆ ನೀಡಿದ ಹಲವರನ್ನು ಗುರುತಿಸುವ ಕಾರ್ಯ ನಡೆದಿದ್ದು, ಈ ಬಾರೀ ವಿಜಯಪುರದ ಹೋಟೆಲ್‌ ಟೌನ್‌ ಪ್ಯಾಲೇಸ್‌ ಮಾಲೀಕರಾದ ಹಣಮಂತಗೌಡ ಬಿರಾದರ(hanamantha Gowda Biradara) ಅವರು ಸುವರ್ಣ ಸಾಧಕರು ಪ್ರಶಸ್ತಿ(Suvarna Sadhakaru award) ಕಾರ್ಯಕ್ರಮಕ್ಕೆ ಪ್ರಾಯೋಜಕತ್ವ ನೀಡಿದ್ದಾರೆ. ಇವರು ಹೋಟೆಲ್ ಉದ್ಯಮದ ಕನಸನ್ನು ಕಂಡಿದ್ದು, 2013ರಲ್ಲಿ ಇದನ್ನು ಆರಂಭಿಸಿ ಯಶಸ್ಸನ್ನು ಕಂಡಿದ್ದಾರೆ. 

ಇದನ್ನೂ ವೀಕ್ಷಿಸಿ: ಬಾದಾಮಿಯ ಮಹೇಶ್‌ ಎಸ್‌. ಹೊಸಗೌಡ್ರುಗೆ ಒಲಿದ ಸುವರ್ಣ ಸಾಧಕರು ಪ್ರಶಸ್ತಿ

Video Top Stories