ಶಿವಮೊಗ್ಗದಲ್ಲಿ ಮತ್ತೆ ಹೊತ್ತಿದ ಧರ್ಮದ ಕಿಚ್ಚು: ಸ್ವಾತಂತ್ರ್ಯ ಹೋರಾಟಗಾರರ ಬ್ಯಾನರ್‌ ಹರಿದು ಉದ್ಧಟತನ

ದಬ್ಬಾಳಿಕೆ ನಡೆಸಿದ ಶಿವಮೊಗ್ಗ ಮಹಾನಗರ ಪಾಲಿಕೆ ಕಾಂಗ್ರೆಸ್‌ ಸದಸ್ಯೆ ಮೆಹಾಖ್‌ ಖಾನ್‌ ಪತಿ ಆಸೀಫ್‌, ಕಾಂಗ್ರೆಸ್‌ ಮುಖಂಡನ ಪುಂಡಾಡಿಕೆಗೆ ಸಾಥ್‌ ನೀಡಿದ ಎಸ್‌ಟಿಪಿಐ 

Share this Video
  • FB
  • Linkdin
  • Whatsapp

ಶಿವಮೊಗ್ಗ(ಆ.14): ಶಿವಮೊಗ್ಗದಲ್ಲಿ ಧರ್ಮ ಕಿಚ್ಚು ಮತ್ತೆ ಹೊತ್ತಿದೆ. ಬ್ಯಾನರ್‌ನಲ್ಲಿ ಮುಸ್ಲಿಂ ಹೋರಾಟಗಾರರ ಫೋಟೋ ಇಲ್ಲ ಅಂತ ತಕರಾರು ತೆಗೆಯಲಾಗಿದೆ. ವೀರ ಸಾರ್ವಕರ್‌ ಸ್ವಾತಂತ್ರ್ಯ ಹೋರಾಟಗಾರರಿದ್ದ ಬ್ಯಾನರ್‌ ಪೀಸ್‌ ಪೀಸ್‌ ಮಾಡಲಾಗಿದೆ. ಶಿವಮೊಗ್ಗ ಮಹಾನಗರ ಪಾಲಿಕೆ ಕಾಂಗ್ರೆಸ್‌ ಸದಸ್ಯೆ ಮೆಹಾಖ್‌ ಖಾನ್‌ ಪತಿ ಆಸೀಫ್‌ ದಬ್ಬಾಳಿಕೆ ನಡೆಸಿದ್ದಾರೆ. ಆಸೀಫ್‌ ಪುಂಡಾಡಿಕೆಗೆ ಎಸ್‌ಟಿಪಿಐ ಕೂಡ ಸಾಥ್‌ ನೀಡಿದೆ. ಸಿಟಿ ಮಾಲ್‌ನಲ್ಲಿ ಶಿವಮೊಗ್ಗ ಮಹಾನಗರ ಪಾಲಿಕೆ ಸ್ವಾತಂತ್ರ್ಯ ಹೋರಾಟಗಾರರ ಭಾವಚಿತ್ರವನ್ನ ಪ್ರದರ್ಶನಕ್ಕಿಡಲಾಗಿತ್ತು. ಪ್ರದರ್ಶನಕ್ಕಿಟ್ಟಿದ್ದ ಬ್ಯಾನರ್‌ ಹರಿದು ಉದ್ಧಟತ ಮೆರೆಯಲಾಗಿದೆ.

ಚಾಮರಾಜಪೇಟೆ ಈದ್ಗಾ ವಿವಾದ: ದಿನಕ್ಕೊಂದು ರೂಪ ಪಡೆಯುತ್ತಿರುವ ಗಣೇಶೋತ್ಸವ ಗಲಾಟೆ

Related Video