Asianet Suvarna News Asianet Suvarna News

ಲಾಕ್ ಡೌನ್ 4.0 ಕರ್ನಾಟಕದಲ್ಲಿ ಹೇಗಿರುತ್ತದೆ? KSRTC, BMTC ಓಪನ್?

May 15, 2020, 5:10 PM IST

ಬೆಂಗಳೂರು(ಮೇ 15)  KSRTC, ಮೆಟ್ರೋ, ಬಿಎಂಟಿಸಿ ಸೇರಿದಂತೆ ಸಾರ್ವಜನಿಕ ಸಾರಿಗೆ ಆರಂಭವಾಗಲಿದೆ. ಲಾಕ್ ಡೌನ್ 4 ಮಾರ್ಗಸೂಚಿಯನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಲಿದೆ.

ಕೊರೋನಾದಿಂದ ಚೇತರಿಸಿಕೊಂಡವ ಸೆಕ್ಸ್ ಗೆ ಎಷ್ಟು ದಿನ ಕಾಯಬೇಕು

ಲಾಕ್ ಡೌನ್ 4 ನಲ್ಲಿ ಎಲ್ಲವೂ ಸಡಿಲ ಮತ್ತು ಸರಾಗ. ಟ್ಯಾಕ್ಸಿಗಳು ಸಹ ಓಡಾಡಲಿವೆ.  ನಿಧಾನವಾಗಿ ಜನಜೀವನ ಮೊದಲಿನ ಸ್ಥಿತಿಗೆ ತಲುಪಸಲಿದೆ.