ವಿಮಾನ ಏರಿದ್ಮೇಲೆ ಒಂದು, ಇಳಿದ್ಮೇಲೆ ಇನ್ನೊಂದು: ಮಹಿಳೆಯ ಕಿರಿಕ್

ಕ್ವಾರಂಟೈನ್ ಕಿರಿಕ್‌ಗಳು ಸದ್ಯಕ್ಕೆ ಮುಗಿಯುವಂತ ಲಕ್ಷಣಗಳು ಕಾಣಿಸುತ್ತಿಲ್ಲ. ವಿಮಾನ ಹತ್ತುವುದಕ್ಕೂ ಮುನ್ನ ಒಂದು ಮಾತು ವಿಮಾನ ಹತ್ತಿರ ಮೇಲೆ ಇನ್ನೊಂದು ಮಾತು.

Share this Video
  • FB
  • Linkdin
  • Whatsapp

ಬೆಂಗಳೂರು, (ಮೇ.28): ಕ್ವಾರಂಟೈನ್ ಕಿರಿಕ್‌ಗಳು ಸದ್ಯಕ್ಕೆ ಮುಗಿಯುವಂತ ಲಕ್ಷಣಗಳು ಕಾಣಿಸುತ್ತಿಲ್ಲ. ವಿಮಾನ ಹತ್ತುವುದಕ್ಕೂ ಮುನ್ನ ಒಂದು ಮಾತು ವಿಮಾನ ಹತ್ತಿರ ಮೇಲೆ ಇನ್ನೊಂದು ಮಾತು.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಹೌದು...ಜೈಪುರದಿಂದ ಬೆಂಗಳೂರಿನ ಓರ್ವ ಮಹಿಳೆ ಬಂದಿದ್ದಾಳೆ. ಬರಬೇಕಾದ್ರೆ ಆಯ್ತು ನಾನು ಕ್ವಾರಂಟೈನ್‌ಗೆ ಸಿದ್ಧ ಎಂದು ಹೇಳಿದ್ದಾಳೆ. ನಂತರ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿಳಿಯುತ್ತಿದ್ದಂತೆಯೇ ಹೊಸ ಕಿರಿಕ್ ತೆಗೆದಿದ್ದಾಳೆ.

Related Video