ಚಾಮರಾಜಪೇಟೆ ಈದ್ಗಾದಲ್ಲಿ ಗಣೇಶೋತ್ಸವ: ಈಗ ನಾಗರಿಕರ ಒಕ್ಕೂಟ Vs ಗಣೇಶೋತ್ಸವ ಸಮಿತಿ ಫೈಟ್‌

ಮೈದಾನದಲ್ಲಿ ಗಣೇಶೋತ್ಸವ ವಿಚಾರಕ್ಕೆ ಮುಸುಕಿನ ಗುದ್ದಾಟ ನಡೆಯುತ್ತಿದೆ. ಚಾಮರಾಜಪೇಟೆ ಒಕ್ಕೂಟ, ಗಣೇಶೋತ್ಸವ ಸಮಿತಿ ಮಧ್ಯೆ ತಿಕ್ಕಾಟ 

Share this Video
  • FB
  • Linkdin
  • Whatsapp

ಬೆಂಗಳೂರು(ಆ.21): ಗಣೇಶೋತ್ಸವ ವಿವಾದ ಈದ್ಗಾ ಮೈದಾನದಲ್ಲಿ ತಾರಕ್ಕೇರಿದೆ. ಗಣೇಶೋತ್ಸವಕ್ಕೆ ಅನುಮತಿ ಸಿಗುವ ಮೊದಲೇ ಒಳಜಗಳ ಶುರುವಾಗಿದೆ. ಮೈದಾನದಲ್ಲಿ ಗಣೇಶೋತ್ಸವ ವಿಚಾರಕ್ಕೆ ಮುಸುಕಿನ ಗುದ್ದಾಟ ನಡೆಯುತ್ತಿದೆ. ಚಾಮರಾಜಪೇಟೆ ಒಕ್ಕೂಟ, ಗಣೇಶೋತ್ಸವ ಸಮಿತಿ ಮಧ್ಯೆ ತಿಕ್ಕಾಟ ನಡೆಯುತ್ತಿದೆ. ಗಣೇಶೋತ್ಸವಕ್ಕೆ ಅವಕಾಶ ನೀಡಿ ಅಂತಿದ್ದವರಲ್ಲೇ ಇದೀಗ ಬಿರುಕು ಕಾಣಿಸಿಕೊಂಡಿದೆ. ಗಣೇಶೋತ್ಸವ ವಿಚಾರಕ್ಕಿಂತ ಒಕ್ಕೂಟದ ಗಲಭೆ ಹೆಚ್ಚಾಗಿದೆ. ರಾಮೇಗೌಡ ಹಾಗೂ ರುಕ್ಮಾಂಗದ ಟೀಮ್‌ಗಳ ಮಧ್ಯೆ ಫೈಟ್‌ ನಡೆಯುತ್ತಿದೆ.

ಲಾಲ್‌ಬಾಗ್‌ನಲ್ಲಿ ಅಪ್ಪು ಕರಾಮತ್ತು: ಪ್ಲವರ್‌ ಶೋಗೆ 9 ಲಕ್ಷ ಮಂದಿ ಭೇಟಿ, 3.5 ಕೋಟಿ ಆದಾಯ!

Related Video