ದೇಶದಲ್ಲೇ ಅತಿ ಹೆಚ್ಚು ಕೇಸ್ : 14 ದಿನ ಬೆಂಗಳೂರಲ್ಲಿ ಲಾಕ್‌ಡೌನ್ ?

ಬೆಂಗಳೂರಲ್ಲಿ ಕೊರೋನಾ ಮಹಾಮಾರಿ ಪ್ರಕರಣಗಳು ಹೆಚ್ಚಾಗುತ್ತಿದೆ. ದೇಶದಲ್ಲೇ ಬೆಂಗಳೂರಲ್ಲಿ ಅತಿ ಹೆಚ್ಚು ಕೇಸ್ ದಾಖಲಾಗುತ್ತಿವೆ. ಈ ನಿಟ್ಟಿನಲ್ಲಿ ಬೆಂಗಳೂರನ್ನು ಲಾಕ್ ಮಾಡಲು ತಜ್ಞರು ಸಲಹೆ  ನೀಡಿದ್ದಾರೆ. 14 ದಿನ ಬೆಂಗಳೂರು ಲಾಕ್ ಮಾಡಲು ಸಲಹೆ ನೀಡಲಾಗಿದೆ.  ಲಾಕ್ ಡೌನ್ ಮಾಡದಿದ್ದರೆ ಸಂಕಷ್ಟ ಗ್ಯಾರಂಟಿ ಎಂದಿದ್ದಾರೆ. 

Share this Video
  • FB
  • Linkdin
  • Whatsapp

ಬೆಂಗಳೂರು (ಏ.25): ಬೆಂಗಳೂರಲ್ಲಿ ಕೊರೋನಾ ಮಹಾಮಾರಿ ಪ್ರಕರಣಗಳು ಹೆಚ್ಚಾಗುತ್ತಿದೆ. ದೇಶದಲ್ಲೇ ಬೆಂಗಳೂರಲ್ಲಿ ಅತಿ ಹೆಚ್ಚು ಕೇಸ್ ದಾಖಲಾಗುತ್ತಿವೆ.

1.5 ಲಕ್ಷ ಸಕ್ರಿಯ ಕೇಸ್‌: ಬೆಂಗ್ಳೂರು ದೇಶಕ್ಕೇ ನಂ.1! ...

ಈ ನಿಟ್ಟಿನಲ್ಲಿ ಬೆಂಗಳೂರನ್ನು ಲಾಕ್ ಮಾಡಲು ತಜ್ಞರು ಸಲಹೆ ನೀಡಿದ್ದಾರೆ. 14 ದಿನ ಬೆಂಗಳೂರು ಲಾಕ್ ಮಾಡಲು ಸಲಹೆ ನೀಡಲಾಗಿದೆ. ಲಾಕ್ ಡೌನ್ ಮಾಡದಿದ್ದರೆ ಸಂಕಷ್ಟ ಗ್ಯಾರಂಟಿ ಎಂದಿದ್ದಾರೆ. 

Related Video