Asianet Suvarna News

ಚಾರ್ಮಾಡಿ ಘಾಟ್‌ನಲ್ಲಿ ಜಲಧಾರೆಗಳ ಹೊಸ ಲೊಕ, ಕಣ್ಮನಗಳಿಗೆ ಹಬ್ಬ..!

Jun 20, 2021, 4:42 PM IST

ಚಿಕ್ಕಮಗಳೂರು (ಜೂ. 20): ರಾಜ್ಯಾದ್ಯಂತ ಧಾರಾಕಾರ ಮಳೆಯಾಗುತ್ತಿದೆ. ನದಿಗಳು, ಜಲಪಾತಗಳು ತುಂಬಿ ಹರಿಯುತ್ತಿದೆ. ಸತತ ಮಳೆಯಿಂದಾಗಿ ಚಾರ್ಮಾಡಿ ಘಾಟ್‌ನಲ್ಲಿ ಅಲ್ಲಲ್ಲಿ ಜಲಪಾತಗಳು ಸೃಷ್ಟಿಯಾಗಿವೆ. ಇದು ಪ್ರವಾಸಿಗರನ್ನು ಆಕರ್ಷಿಸುತ್ತಿದೆ. ಜುಳುಜುಳು ನಿನಾದದ ಜೊತೆಗೆ ಮಳೆಯ ಸಿಂಚನ, ಪ್ರಕೃತಿ ಸೊಬಗನ್ನು ನೋಡುವುದೇ ಕಣ್ಮನಗಳಿಗೆ ಹಬ್ಬ..

ಮಾನವನಾಗಿ ಹುಟ್ಟಿದ್ಮೇಲೆ ಭಾರತದ ಈ ಅದ್ಭುತ ತಾಣಗಳನ್ನು ಒಮ್ಮೆ ನೋಡಲೇಬೇಕು!