ಮಾನವನಾಗಿ ಹುಟ್ಟಿದ್ಮೇಲೆ ಭಾರತದ ಈ ಅದ್ಭುತ ತಾಣಗಳನ್ನು ಒಮ್ಮೆ ನೋಡಲೇಬೇಕು!

First Published Mar 5, 2021, 12:38 PM IST

ಭಾರತದಲ್ಲಿ ಪ್ರವಾಸಿಗರು ಆಯ್ಕೆ ಮಾಡಿಕೊಳ್ಳಲು ಅಪರಿಮಿತ ಪ್ರವಾಸಿ ತಾಣಗಳಿವೆ. ಭವ್ಯವಾದ ಪರ್ವತಗಳು, ನಯನ ಮನೋಹರ ಸೌಂದರ್ಯ, ಸ್ಫಟಿಕ ಜಲಪಾತಗಳು, ವಿಚಿತ್ರವಾದ ಕಡಲ ತೀರಗಳು, ಜನನಿಬಿಡ ನಗರಗಳು ಮತ್ತು ಐತಿಹಾಸಿಕವಾಗಿ ಮತ್ತು ಸಾಂಸ್ಕೃತಿಕ ಸ್ಮಾರಕಗಳನ್ನು ಆನಂದಿಸಬಹುದು. ಪ್ರವಾಸಿಗರು ತಮ್ಮ ಸ್ನೇಹಿತರು, ಕುಟುಂಬ ಅಥವಾ ಸೋಲೋ ಟ್ರಿಪ್ ಮಾಡಲು ಭಾರತದಲ್ಲಿ ವಿವಿಧ ಪ್ರವಾಸಗಳನ್ನು ಯೋಜಿಸಬಹುದು. ಭಾರತದಲ್ಲಿ ಪ್ರತಿಯೊಬ್ಬರೂ ನೋಡಲೇಬೇಕಾದ ಪ್ರದೇಶಗಳು ಇಲ್ಲಿವೆ...