Asianet Suvarna News Asianet Suvarna News

ಬೆಂಗಳೂರು: ಯುವತಿಯರ ಕರೆದು ಮಂತ್ರಪಠಿಸಲು ಹೇಳ್ತಿದ್ದವಗೆ ಧರ್ಮದೇಟು

Aug 21, 2019, 3:56 PM IST

 ಮನೆ ವಾಸ್ತು ಸರಿ ಇಲ್ಲ ಎಂದು ಎರಡು ವರ್ಷದ ಹಿಂದೆ ಸ್ವಾಮೀಜಿಯೊಬ್ಬನ ಆಗಮಿಸುತ್ತಾನೆ.  ಶ್ರೀಮಂತ ಹೆಣ್ಣು ಮಕ್ಕಳನ್ನು ಟಾರ್ಗೆಟ್ ಮಾಡಿಕೊಂಡು ಯುವತಿಯ ಹೆಸರಿನಲ್ಲಿಯೇ ಸಾಲ ಪಡೆದುಕೊಳ್ಳುತ್ತಾನೆ. ಇದೀಗ ಈ ಸ್ವಾಮೀಯ ಕಳ್ಳಾಟ ಬಯಲಾದ ಮೇಲೆ ಮೋಸಹೋದ  ಯುವತಿಯೇ ಸ್ಥಳೀಯರ ಸಹಕಾರದೊಂದಿಗೆ ಕಳ್ಳ ಸ್ವಾಮೀಜಿಯನ್ನು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.

Video Top Stories