Asianet Suvarna News Asianet Suvarna News

ತನ್ನ ಕೊಲೆಗೆ ತಾನೇ ಸುಪಾರಿ ಕೊಟ್ಟಿದ್ದ ರೌಡಿ ಲಕ್ಷ್ಮಣ!

ಬೆಂಗಳೂರು[ನ. 19]  ಬೆಂಗಳೂರನ್ನೇ ಬೆಚ್ಚಿ ಬೀಳಿಸಿದ್ದ ರೌಡಿ ಲಕ್ಷ್ಮಣ ಹೇಗೆ ಕೊಲೆಯಾದ? ಅಂಡರ್ ವರ್ಲ್ಡ್ ಅನ್ನೇ ನಡುಗಿಸಿದ್ದ ಲಕ್ಷ್ಮಣನ ಹತ್ಯೆಗೆ ಸ್ಕೆಚ್ ರೆಡಿ ಆಗಿದ್ದು ಎಲ್ಲಿ? ಎಲ್ಲ ಮಾಹಿತಿಯನ್ನು ಸುವರ್ಣ ನ್ಯೂಸ್ ಬಯಲು ಮಾಡಿದೆ.

ನಾನು ಬರ್ತಿನಿ ಎಂದು ವರ್ಷಿಣಿ ಹೇಳಿದ್ದಕ್ಕೆ ಲಕ್ಷ್ಮಣ ರೂಂ ಸಹ ಬುಕ್ ಮಾಡಿಕೊಟ್ಟಿದ್ದ. ಲಕ್ಷ್ಮಣನ ಕೊಲೆ ಮಾಡಲು ವರ್ಷಿಣಿ ಮತ್ತು ರೂಪೇಶ್ ಸ್ಕೆಚ್ ಸಿದ್ಧಮಾಡಿಕೊಂಡಿದ್ದರೆ ಇನ್ನೊಂದು ಕಡೆ ತನ್ನ ಕೊಲೆಗೆ ತಾನೇ ಲಕ್ಷ್ಮಣ ಸುಪಾರಿ ಕೊಟ್ಟಿದ್ದ.

ರೌಡಿ ಲಕ್ಷ್ಮಣ ಮರ್ಡರ್ ಮಿಸ್ಟರಿ; ವರ್ಷಿಣಿ ಬಿಚ್ಚಿಟ್ಳು ಲವ್, ಸೆಕ್ಸ್ ಹಿಸ್ಟ್ರಿ!...

ನಾನು ಬರ್ತಿನಿ ಎಂದು ವರ್ಷಿಣಿ ಹೇಳಿದ್ದಕ್ಕೆ ಲಕ್ಷ್ಮಣ ರೂಂ ಸಹ ಬುಕ್ ಮಾಡಿಕೊಟ್ಟಿದ್ದ. ಲಕ್ಷ್ಮಣನ ಕೊಲೆ ಮಾಡಲು ವರ್ಷಿಣಿ ಮತ್ತು ರೂಪೇಶ್ ಸ್ಕೆಚ್ ಸಿದ್ಧಮಾಡಿಕೊಂಡಿದ್ದರೆ ಇನ್ನೊಂದು ಕಡೆ ತನ್ನ ಕೊಲೆಗೆ ತಾನೇ ಲಕ್ಷ್ಮಣ ಸುಪಾರಿ ಕೊಟ್ಟಿದ್ದ.

Video Top Stories