Asianet Suvarna News Asianet Suvarna News

ದಾವಣಗೆರೆ: ಕಾಂಗ್ರೆಸ್‌ ಮುಖಂಡ ಶಾಮನೂರು ಒಡೆತನದ ಕಾಲೇಜಿನ ಮೇಲೆ ದಾಳಿ

ಶಾಮನೂರು ಶಿವಸಂಕರಪ್ಪ ಒಡೆತನದ ಕಾಲೇಜುಗಳ ಮೇಲೆ ಇಡಿ ದಾಳಿ| ದಾವಣಗೆರೆ ನಗರದಲ್ಲಿರುವ ಮೂರು ಮೆಡಿಕಲ್‌ ಕಾಲೇಜುಗಳ ಮೇಲೆ ದಾಳಿ| ಜೆಜೆಎಂ, ಎಸ್‌ಎಸ್‌ ಮೆಡಿಕಲ್‌, ಬಾಪೂಜಿ ಡೆಂಟಲ್‌ ಕಾಲೇಜಿನ ಮೇಲೆ ಇಡಿ  ದಾಳಿ|  

ದಾವಣಗೆರೆ(ಫೆ.17): ಕಾಂಗ್ರೆಸ್‌ ಮುಖಂಡ ಶಾಮನೂರು ಶಿವಸಂಕರಪ್ಪ ಅವರ ಒಡೆತನದ ಕಾಲೇಜುಗಳ ಮೇಲೆ ಇಡಿ ಅಧಿಕಾರಿಗಳು ದಾಳಿ ಮಾಡಿದ್ದಾರೆ. ನಗರದಲ್ಲಿರುವ ಜೆಜೆಎಂ, ಎಸ್‌ಎಸ್‌ ಮೆಡಿಕಲ್‌, ಬಾಪೂಜಿ ಡೆಂಟಲ್‌ ಕಾಲೇಜಿನ ಮೇಲೆ ಇಡಿ ಅಧಿಕಾರಿಗಳು ದಾಳಿ ಮಾಡಿ ದಾಖಲೆಗಳನ್ನ ಪರಿಶೀಲನೆ ನಡೆಸುತ್ತಿದ್ದಾರೆ. 6 ಮಂದಿ ಐಟಿ ಅಧಿಕಾರಿಗಳ ತಂಡದಿಂದ ದಾಖಲೆಗಳನ್ನ ಪರಿಶೀಲನೆ ನಡೆಸಲಾಗುತ್ತಿದೆ ಎಂದು ತಿಳಿದು ಬಂದಿದೆ.

ಬಿಗ್‌ 3 ಇಂಪ್ಯಾಕ್ಟ್‌: ಯಾದಗಿರಿಯ ಕುಷ್ಟ ರೋಗಿಗಳ ಸಂಕಷ್ಟಕ್ಕೆ ಸ್ಪಂದಿಸಿದ ಸಚಿವ ಚವ್ಹಾಣ್‌

Video Top Stories