ಒಂದು ನಾಗರ- ಮೂರು ಶ್ವಾನ ನಡುವೆ ಬಿಗ್ ಫೈಟ್! ಮುಂದೇನಾಯ್ತು?

ಮಾಲೀಕನ ಮನೆಯೊಳಗೆ ನುಗ್ಗುತ್ತಿದ್ದ ಹಾವಿನೊಂದಿಗೆ 3 ಸಾಕು ನಾಯಿಗಳು ಫೈಟ್ ನಡೆಸಿದ ಘಟನೆ ನಡೆದಿದೆ. ದೇವನಹಳ್ಳಿ ತಾಲೂಕಿನ ಪುರ ಗ್ರಾಮದಲ್ಲಿ ಕೃಷ್ಣಪ್ಪ ಎಂಬುವರ ಮನೆ ಬಳಿ ಈ ಘಟನೆ ನಡೆದಿದ್ದು, ಮನೆಯೊಳಗೆ ಬರ್ತಿದ್ದ ಹಾವನ್ನು ನಾಯಿಗಳು ತಡೆದು ಕಚ್ಚಿ ಸಾಯಿಸಿವೆ.  ನಾಯಿ ಮತ್ತು ಹಾವಿನ ನಡುವಿ‌ನ ಫೈಟ್ ದೃಶ್ಯ ಮಾಲೀಕನ ಮೊಬೈಲ್ ನಲ್ಲಿ ಸೆರೆಯಾಗಿದ್ದು, ಈಗ ವೈರಲ್ ಆಗಿದೆ.

Share this Video
  • FB
  • Linkdin
  • Whatsapp

ಮಾಲೀಕನ ಮನೆಯೊಳಗೆ ನುಗ್ಗುತ್ತಿದ್ದ ಹಾವಿನೊಂದಿಗೆ 3 ಸಾಕು ನಾಯಿಗಳು ಫೈಟ್ ನಡೆಸಿದ ಘಟನೆ ನಡೆದಿದೆ. ದೇವನಹಳ್ಳಿ ತಾಲೂಕಿನ ಪುರ ಗ್ರಾಮದಲ್ಲಿ ಕೃಷ್ಣಪ್ಪ ಎಂಬುವರ ಮನೆ ಬಳಿ ಈ ಘಟನೆ ನಡೆದಿದ್ದು, ಮನೆಯೊಳಗೆ ಬರ್ತಿದ್ದ ಹಾವನ್ನು ನಾಯಿಗಳು ತಡೆದು ಕಚ್ಚಿ ಸಾಯಿಸಿವೆ. ನಾಯಿ ಮತ್ತು ಹಾವಿನ ನಡುವಿ‌ನ ಫೈಟ್ ದೃಶ್ಯ ಮಾಲೀಕನ ಮೊಬೈಲ್ ನಲ್ಲಿ ಸೆರೆಯಾಗಿದ್ದು, ಈಗ ವೈರಲ್ ಆಗಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video