ಸ್ಕಾಲರ್‌ಶಿಪ್‌ಗೆ ಆಗ್ರಹಿಸಿ JJM ಕಾಲೇಜ್‌ ವಿದ್ಯಾರ್ಥಿಗಳ ಪ್ರತಿಭಟನೆ

ಇಲ್ಲಿನ ಜಯದೇವ ಸರ್ಕಲ್ ಬಳಿ ಜೆಜೆಎಂ ಕಾಲೇಜು ವೈದ್ಯಕೀಯ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದು, 230 ವಿದ್ಯಾರ್ಥಿಗಳ 8 ಕೋಟಿ ರುಪಾಯಿ ಶಿಷ್ಯವೇತನ ಬಿಡುಗಡೆಯಾಗಿಲ್ಲ. ಸ್ಕಾಲರ್‌ಶಿಪ್ ನೀಡಲು ಕಾಲೇಜು ಆಡಳಿತ ಮಂಡಳಿ ಒಪ್ಪುತ್ತಿಲ್ಲ, ಹೀಗಾಗಿ ವಿದ್ಯಾರ್ಥಿಗಳು ಸತತ 9 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ.

First Published Jul 7, 2020, 5:20 PM IST | Last Updated Jul 7, 2020, 5:20 PM IST

ದಾವಣಗೆರೆ(ಜು.07): ಶಿಷ್ಯ ವೇತನಕ್ಕೆ ಆಗ್ರಹಿಸಿ ಸತತ 9 ದಿನಗಳಿಂದ ವೈದ್ಯಕೀಯ ವಿದ್ಯಾರ್ಥಿಗಳ ಪ್ರತಿಭಟನೆ ನಡೆಸುತ್ತಿದ್ದಾರೆ. ಆದರೆ ಇದುವರೆಗೂ ಕಾಲೇಜು ಆಡಳಿತ ಮಂಡಳಿ ಕ್ಯಾರೇ ಅಂದಿಲ್ಲ.

ಹೌದು, ಇಲ್ಲಿನ ಜಯದೇವ ಸರ್ಕಲ್ ಬಳಿ ಜೆಜೆಎಂ ಕಾಲೇಜು ವೈದ್ಯಕೀಯ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದು, 230 ವಿದ್ಯಾರ್ಥಿಗಳ 8 ಕೋಟಿ ರುಪಾಯಿ ಶಿಷ್ಯವೇತನ ಬಿಡುಗಡೆಯಾಗಿಲ್ಲ. ಸ್ಕಾಲರ್‌ಶಿಪ್ ನೀಡಲು ಕಾಲೇಜು ಆಡಳಿತ ಮಂಡಳಿ ಒಪ್ಪುತ್ತಿಲ್ಲ, ಹೀಗಾಗಿ ವಿದ್ಯಾರ್ಥಿಗಳು ಸತತ 9 ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ.

ಹೆಸರು & ನಂಬರ್ ನಮೂದಿಸಿದ್ರೆ ಮಾತ್ರ ಹೋಟೆಲ್‌ನಲ್ಲಿ ಊಟ..!

ಕಳೆದ 16 ತಿಂಗಳಿನ ಶಿಷ್ಯ ವೇತನ ಬಾಕಿ ಇದೆ. ಸುಡುಬಿಸಿಲಿನಲ್ಲಿ ಕುಳಿತುಕೊಂಡು ವಿದ್ಯಾರ್ಥಿಗಳು ಪ್ರತಿಭಟನೆ ಮಾಡುತ್ತಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.  
 

Video Top Stories