Video: 57 ಸೆಕೆಂಡ್‌ಗಳಲ್ಲಿ ಬರೋಬ್ಬರಿ 2 ಪ್ಲೇಟ್ ಗೋಲ್ಗಪ್ಪಾ ಗುಳುಂ...

 ಪಾನಿ ಪುರಿ ಅರ್ಥತ್ ಗೋಲ್ಗಪ್ಪಾ ಅಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ, ಅದರಲ್ಲೂ ಹುಡಗಿಯರಿಗೆ ಪಾನಿಪುರಿ ಅಂದರೆ ಪಂಚ ಪ್ರಾಣ. ಯಾರಾದ್ರು ಸ್ಲಾಮ್ ಬೂಕ್ ಕೊಟ್ರೆ ಅದರಲ್ಲಿ ನಿಮಗೆ ಇಷ್ಟದ ತಿಂಡಿ ಯಾವುದು ಅಂತಾ ಇದ್ದರೆ ಪಾನಿಪುರಿ ಅಂತ ಬರೆಯೊರೆ ಜಾಸ್ತಿ. ಅಂತದರಲ್ಲಿ ಪಾನಿ ಪುರಿ ತಿನ್ನುವ ಸ್ಪರ್ಧೆ ಇದ್ರೆ ಸುಮ್ನೆ ಬಿಡ್ತಾರಾ.. ವಿಶ್ವ ವಿಖ್ಯಾತ ಮೈಸೂರು ದಸರಾ ಅಂಗವಾಗಿ ಇಂದು [ಬುಧವಾರ]  ಯುವತಿಯರಿಗೆ ಪಾನಿಪುರಿ ತಿನ್ನುವ ಸ್ಪರ್ಧೆ ಏರ್ಪಡಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ಬಹಳಷ್ಟು ಯುವತಿಯರು ಭಾಗವಹಿಸಿದ್ದರು. ಇದ್ರಲ್ಲಿ ಓರ್ವ ಯುವತಿಯಂತೂ ಕೇವಲ 57 ಸೆಕೆಂಡ್ ಗಳಲ್ಲಿ ಬರೋಬ್ಬರಿ 2 ಪ್ಲೇಟ್ ಗೋಲ್ಗಪ್ಪಾಗಳನ್ನು ಗುಳಂ.. ಗುಳಂ...ಅಂತ ನುಂಗಿ ನಾನೇ ಫಸ್ಟ್ ಅಂತ ಕುರ್ಚಿಯಿಂದ ಮೇಲೆದ್ದುಬಿಟ್ರು. .ಅಬ್ಬಬ್ಬಾ....ಯುವತಿಯರು ಗೋಲ್ಗಪ್ಪಾ ಯಾವೆಲ್ಲ ಅವತಾರದಲ್ಲಿ ತಿಂದ್ರು ಅನ್ನೋದನ್ನು ಅದರ ಒಂದು ಝಲಕ್ ವಿಡಿಯೋನಲ್ಲಿ ನೋಡಿ.

Share this Video
  • FB
  • Linkdin
  • Whatsapp

ಮೈಸೂರು, [ಅ.2]: ಪಾನಿ ಪುರಿ ಅರ್ಥತ್ ಗೋಲ್ಗಪ್ಪಾ ಅಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ, ಅದರಲ್ಲೂ ಹುಡಗಿಯರಿಗೆ ಪಾನಿಪುರಿ ಅಂದರೆ ಪಂಚ ಪ್ರಾಣ. ಯಾರಾದ್ರು ಸ್ಲಾಮ್ ಬೂಕ್ ಕೊಟ್ರೆ ಅದರಲ್ಲಿ ನಿಮಗೆ ಇಷ್ಟದ ತಿಂಡಿ ಯಾವುದು ಅಂತಾ ಇದ್ದರೆ ಪಾನಿಪುರಿ ಅಂತ ಬರೆಯೊರೆ ಜಾಸ್ತಿ. ಅಂತದರಲ್ಲಿ ಪಾನಿ ಪುರಿ ತಿನ್ನುವ ಸ್ಪರ್ಧೆ ಇದ್ರೆ ಸುಮ್ನೆ ಬಿಡ್ತಾರಾ.. ವಿಶ್ವ ವಿಖ್ಯಾತ ಮೈಸೂರು ದಸರಾ ಅಂಗವಾಗಿ ಇಂದು [ಬುಧವಾರ] ಯುವತಿಯರಿಗೆ ಪಾನಿಪುರಿ ತಿನ್ನುವ ಸ್ಪರ್ಧೆ ಏರ್ಪಡಿಸಲಾಗಿತ್ತು. ಈ ಸ್ಪರ್ಧೆಯಲ್ಲಿ ಬಹಳಷ್ಟು ಯುವತಿಯರು ಭಾಗವಹಿಸಿದ್ದರು. ಇದ್ರಲ್ಲಿ ಓರ್ವ ಯುವತಿಯಂತೂ ಕೇವಲ 57 ಸೆಕೆಂಡ್ ಗಳಲ್ಲಿ ಬರೋಬ್ಬರಿ 2 ಪ್ಲೇಟ್ ಗೋಲ್ಗಪ್ಪಾಗಳನ್ನು ಗುಳುಂ.. ಗುಳುಂ...ಅಂತ ನುಂಗಿ ನಾನೇ ಫಸ್ಟ್ ಅಂತ ಕುರ್ಚಿಯಿಂದ ಮೇಲೆದ್ದುಬಿಟ್ರು. .ಅಬ್ಬಬ್ಬಾ....ಯುವತಿಯರು ಗೋಲ್ಗಪ್ಪಾ ಯಾವೆಲ್ಲ ಅವತಾರದಲ್ಲಿ ತಿಂದ್ರು ಅನ್ನೋದನ್ನು ಅದರ ಒಂದು ಝಲಕ್ ವಿಡಿಯೋನಲ್ಲಿ ನೋಡಿ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Related Video